ಕೊನೆಯ ಕ್ಷಣ ಒಂದು ನಿನ್ನ ಈ ಬದುಕಲಿ
ಆ
ಕೊನೆಯ ಕ್ಷಣವೊಂದು ನಿನ್ನ ಈ ಬದುಕಲಿ
ಕಾದಿದೆನ ನಿನಗಾಗಿ
ಯಾ ದಿನವೋ
ಕೊನೆಯ ಉಸಿರೊಂದು ಈ ಯಾತ್ರೆಯಲ್ಲಿ
ಕಾದಿದೆ ನಿನಗಾಗಿ
ಯಾಕ್ಷಣವೋ
ಇದು ಹೇಳಲಾಗದು
ಹೇಳಿಬಾರದು
ಹೇಳಲಾಗದು
ಹೇಳಿಬಾರದು
ಇದು ಹೇಳಲಾಗದು
ಹೇಳಿಬಾರದು
ಹೇಳಲಾಗದು
ಹೇಳಿಬಾರದು
ಕೊನೆಯ ಕ್ಷಣವೊಂದು ನಿನ್ನ ಈ ಬದುಕಲಿ
ಕಾದಿದೆ ನಿನಗಾಗಿ
ಯಾ ದಿನವು
ಅ ಆ
ಒಂಟಿಯಾಗಿ ಬಂದಿರುವೆ ಎಲ್ಲರೊಂದಿಗೂ
ಬೆರೆತೆ ನಿನ್ನ ಹೆತ್ತಿರುವವರೇ ನಿನಗೆ
ಪ್ರಾಣದಾತರೆಂದು ಕರೆದೆ
ಒಂಟಿಯಾಗಿ ಬಂದಿರುವೆ
ಎಲ್ಲರೊಂದಿಗೂ ಬೆರೆತೆ ನಿನ್ನ ಹೆತ್ತಿರುವ
ರುವವರೇ ನಿನಗೆ
ಪ್ರಾಣದಾತರೆಂದು ಕರೆದೆ ನಿನ್ನ ಪೋಷಕರಿಬ್ಬರು
ಇದ್ದರು ತಡೆಯಲಾರರ ಕ್ಷಣವ ನಿನ್ನ
ಪೋಷಕರಿಬ್ಬರು ಇದ್ದರು ತಡೆಯಲಾರರ ಕ್ಷಣವ ಹೃದಯ
ಬಡಿತವು ನಿಲ್ಲುವ ಮುಂಚೆ ತಿಳಿದುಕೋ
ನಿಜವಾ ಕೊನೆಯಾ ಕ್ಷಣ ಬರುವ ಮುಂಚೆ ಅರಿದುಕೋ
ಸತ್ಯವನ್ನು ಹೃದಯ ಬಡಿತವು ನಿಲ್ಲುವ
ಮುಂಚೆ ತಿಳಿದುಕೋ ನಿಜವಾ ಕೊನೆಯಾಕ್ಷಣ ಣ ಬರುವ
ಮುಂಚೆ ಅರಿತಕೋ ಸತ್ಯವನ್ನು ಕೊನೆಯ
ಕ್ಷಣವೊಂದು ನಿನ್ನ ಈ ಬದುಕಲಿ
ಕಾದಿದೆ ನಿನಗಾಗಿ
ಯಾ ದಿನವೋ
ಸಮಾಸ
ಅಣ್ಣ ತಮ್ಮಂದಿರೆ ನಿನಗೆ
ಬೆಂಬಲವೆಂದುಕೊಂಡೆ
ಒಡಹುಟ್ಟಿರುವವರೇ
ನಿನಗೆ
ನೆರಳು ಆಶ್ರಯವೆಂದೆ
ಅಣ್ಣ ತಮ್ಮಂದಿರೆ ನಿನಗೆ
ಬೆಂಬಲವೆಂದುಕೊಂಡೆ
ಒಡಹುಟ್ಟಿರುವವರೇ
ನಿನಗೆ ನೆರಳು ಆಶ್ರಯವೆಂದೆ
ಅಭಿಮಾನಿಗಳೆಷ್ಟೇ
ಇದ್ದರೂ ತಡೆಯಲಾರ ಕ್ಷಣವ
ಅಭಿಮಾನಿಗಳೆಷ್ಟೇ
ಇದ್ದರೂ ತಡೆಯಲಾರರ ಕ್ಷಣವ ಹೃದಯ ಬಡಿತವು
ನಿಲ್ಲುವ
ಮುಂಚೆ ತಿಳಿದುಕೋ ನಿಜವಾ ಕೊನೆಯ ಕ್ಷಣ
ಬರುವ ಮುಂಚೆ ಅರಿತುಕೋ ಸತ್ಯವನ್ನು ಹೃದಯ ಬಡಿತವು
ನಿಲ್ಲುವ ಮುಂಚೆ ತಿಳಿದುಕೋ ನಿಜವ
ಕೊನೆಯ ಕ್ಷಣ ಬರುವ ಮುಂಚೆ ಅರಿತುಕೋ
ಸತ್ಯವನ್ನು ಕೊನೆಯ ಕ್ಷಣವೊಂದು ನಿನ್ನ ಈ ಬದುಕಲಿ
ಕಾದಿದೆ ನಿನಗಾಗಿ
ಯಾ ದಿನವೋ
ಕಟ್ಟಿಕೊಂಡ ಂಡವರನ್ನು ನೀನು ಅಗಲುವುದಿಲ್ಲವೆಂದೆ
ನಿನ್ನ ಹೆತ್ತ ಮಕ್ಕಳೇ
ನಿನಗೆ ಕಣ್ಣು ಗುಡ್ಡೆ ಎಂದು ಕರೆದೆ
ಕಟ್ಟಿಕೊಂಡವರನ್ನು
ನೀನು
ಅಗಲುವುದಿಲ್ಲವೆಂದೆ
ನಿನ್ನ ಹೆತ್ತ ಮಕ್ಕಳೇ ನಿನಗೆ ಕಣ್ಣು ಗುಡ್ಡೆಂದು
ಕರೆದೆ ನಿನ್ನವರು ಸಾವಿರ ಇದ್ದರು
ತಡೆಯಲಾರರ ಕ್ಷಣವ ನಿನ್ನವರು ಸಾವಿರ ಇದ್ದರು
ತಡೆಯಲಾರರ ಕ್ಷಣವ ಹೃದಯ ಬಳಿತವು ನಿಲ್ಲುವ ಮುಂಚೆ
ತಿಳಿದುಕೋ ನಿಜವ ಕೊನೆಯ ಕ್ಷಣ ಬರುವ
ಮುಂಚೆ ಅರಿತುಕೋ ಸತ್ಯವನ್ನು ಹೃದಯ ಬಳಿತವು
ನಿಲ್ಲುವ ಮುಂಚೆ ತಿಳಿದುಕೋ ನಿಜವ
ಕೊನೆಯ ಕ್ಷಣ ಬರುವ ಮುಂಚೆ ಅರಿತುಕೋ ಸತ್ಯವನ್ನು
ಕೊನೆಯ ಕ್ಷಣವೊಂದು ನಿನ್ನ ಈ ಬದುಕಲಿ
ಕಾದಿದೆ ನಿನಗ ಕಾಗಿ ಯಾ ದಿನವೋ
ಅಆ
ಆತ್ಮವಾಗಿರುವ ನೀನು ಬಿಡಬೇಕು ಮಣ್ಣಿನ ದೇಹ
ಆತ್ಮವಾಗಿರುವ
ದೇವರು ಮಾಡಿರುವರು ನಿನಗೆ ಸ್ವರ್ಗ
ಆತ್ಮವಾಗಿರುವ ನೀನು ಬಿಡಬೇಕು ಮಣ್ಣಿನ
ದೇಹ ಆತ್ಮವಾಗಿರು ರುವ ದೇವರು ಮಾಡಿರುವರು
ನಿನಗೆ ಸ್ವರ್ಗವ ಆ ಲೋಕವ ಸೇರು ನೀನು ಪ್ರಭು
ಯೇಸುವೇ ನಿನಗೆ ಮಾರ್ಗ ಆ ಲೋಕವ ಸೇರು
ನೀನು ಪ್ರಭು ಯೇಸು ಒಬ್ಬರೇ ಮಾರ್ಗ ಹೃದಯ ಬಡಿತವು
ನಿಲ್ಲುವ ಮುಂಚೆ ತಿಳಿದುಕೋ ನಿಜವ
ಕೊನೆಯ ಕ್ಷಣ ಬರುವ ಮುಂಚೆ ಅರಿತುಕೋ ಸತ್ಯವನ್ನು
ಹೃದಯ ಬಡಿತವು ನಿಲ್ಲುವ ಮುಂಚೆ ತಿಳಿದುಕೋ
ನಿಜವನ್ನು ಕೊನೆಯ ಕ್ಷಣ ಬರುವ ರುವ
ಮುಚ್ಚೆಯೇ ಅರಿತುಕೋ ಸತ್ಯವನ್ನು ಕೊನೆಯ
ಕ್ಷಣವೊಂದು ನಿನ್ನ ಈ ಬದುಕಲಿ
ಕಾದಿದೆ ನಿನಗಾಗಿ
ಯಾ ದಿನವೋ ಕೊನೆಯ ಉಸಿರೊಂದು ಈ
ಯಾತ್ರೆಯಲ್ಲಿ
ಕಾದಿದೆ ನಿನಗಾಗಿ
ಯಾ ಕ್ಷಣವೋ ಇದು ಹೇಳಲಾಗದು
ಹೇಳಿಬಾರದು
ಹೇಳಲಾಗದು
ಹೇಳಿಬಾರದು
ಹೇಳಲಾಗದು
ಇದು ಹೇಳಿಬಾರದು
ಹೇಳಲಾಗದು
ಹೇಳಿಬಾರದು
