ನನ್ನ ಆಸೆ ನೀನೆ ಯೇಸುವೇ
ಒಂದೇ ಒಂದು ಆಸೆಯು
ನಿನ್ನನ್ನು ನೋಡಬೇಕು
ಒಂದೇ ಒಂದು ಆಸೆಯು
ನಿನ್ನನ್ನು ಸೇರಬೇಕು
ನೋಡಬೇಕು
ಸೇರಬೇಕು
ನೋಡಬೇಕು
ಸೇರಬೇಕು
ಒಂದೇ ಒಂದು ಆಸೆಯು
ನಿನ್ನನ್ನು ನೋಡಬೇಕು
ಒಂದೇ ಒಂದು ಆಸೆಯು
ನಿನ್ನನ್ನು ಸೇರಬೇಕು ಬೇಕು
ಒಂದೇ ಒಂದು ಆಸೆಯು
ನಿನ್ನನ್ನು ನೋಡಬೇಕು
ಒಂದೇ ಒಂದು ಆಸೆಯು
ನಿನ್ನನ್ನು ಸೇರಬೇಕು
ಕಳೆದು ಹೋಗಿದ್ದ ಕುರಿ ನಾನು ನನ್ನನ್ನು
ಹುಡುಕಿ ಬಂದೆ
ಕಳೆದು ಹೋಗಿದ್ದ
ಕುರಿ ನಾನು ನನ್ನನ್ನು ಹುಡುಕಿ ಬಂದೆ
ಎದೆಗಪ್ಪಿ ಮೇಲೆ ಎತ್ತಿಕೊಂಡೆ
ದಾರಿಯ ನೀ ತೋರಿದೆ
ಎದೆಗಪ್ಪಿ ಮೇಲೆ ಎತ್ತಿಕೊಂಡೆ
ದಾರಿಯ ನೀ ತೋರಿದೆ
ತೊಳಲಿ ಬಳಲಿ ಹೋಗಿತ ನನ್ನ ತೊಳಲಿ ಬಳಲಿ
ಹೋಗಿತ ನನ್ನ ಕನಿಕರಿಸಿ ಸಂತೈಸಿದೆ
ಕನಿಕರಿಸಿ ಸಂತೈಸಿದೆ
ಒಂದೇ
ಒಂದು ಆಸೆಯು
ನಿನ್ನನ್ನು ನೋಡಬೇಕು
ಒಂದೇ
ಒಂದು ಆಸೆಯು
ನಿನ್ನನ್ನು ಸೇರಬೇಕು
ಒಂದೇ ಒಂದು ಆಸೆಯು
ನಿನ್ನನ್ನು ನೋಡಬೇಕು
ಒಂದೇ ಒಂದು ಆಸೆಯು
ನಿನ್ನನ್ನು ಸೇರಬೇಕು
ಬಾಯಾರಿದ
ಜಿಂಕೆಯಂತೆ
ನೀರಿಗಾಗಿ ಅಲೆದಾಡಿದೆ
ನೀರು ಬಿಟ್ಟ ಮೀನಿನಂತೆ
ವಿಲವಿಲನೆ
ಒದ್ದಾಡಿದೆ
ಬಾಯಾರಿದ
ಜಿಂಕೆಯಂತೆ
ನೀರಿಗಾಗಿ ಅಲೆದಾಡಿದೆ
ನೀರು ಬಿಟ್ಟ ಮೀನಿನಂತೆ
ವಿಲವಿಲನೆ ಒದ್ದಾಡಿದೆ
ದಾಹವ ತಿರಿಸಿ ಜೀವನೀಡಿ ದೆ ದಾಹವ
ತಿರಿಸಿ ಜೀವ ನೀಡಿದೆ ಬಲವೊಂದಿನ ಬದುಕಲು
ಬಲವೊಂದಿನ ಬದುಕಲು
ಒಂದೇ ಒಂದು ಆಸೆಯು
ನಿನ್ನನ್ನು ನೋಡಬೇಕು
ಒಂದೇ ಒಂದು ಆಸೆಯು
ನಿನ್ನನ್ನು ಸೇರಬೇಕು
ಪಾಪ ಶಾಪದ ಗುಂಡಿಯಲ್ಲಿ
ಮುಳುಗಿನ
ನೆರಳಾಡಿದೆ
ಪಾಪಶಾಪ ಪದ ಗುಂಡಿಯಲ್ಲಿ
ಮುಳುಗಿನ ನೆರಳಾಡಿದೆ
ವೆಲಕೆ ಬರಲು ನನಗಾಗದೆ
ಕಣ್ಣೀರ ಸುರಿಸುತ್ತಿದ್ದೆ
ಬೆಲಕೆ ಬರಲು ನನಗಾಗದೆ
ಕಣ್ಣೀರ ಸುರಿಸುತ್ತಿದ್ದೆ
ಯೇಸಪ್ಪ ಎಂದು ನಿನ್ನ ಕೂಗಲು
ಯೇಸಪ್ಪ ಎಂದು ನಿನ್ನ ಕೂಗಲು ರಕ್ಷಿಸಿ
ರಕ್ಷಕನಾದೆ
ರಕ್ಷಿಸಿ ರಕ್ಷಕನಾದೆ
ನನ್ನ ರಕ್ಷಿಸಿ ರಕ್ಷಕನಾದೆ
ಒಂದೇ
ಒಂದು ಆಸೆಯು
ನಿನ್ನನ್ನು ನೋಡಬೇಕು
ಒಂದೇ ಒಂದು
ಆಸೆಯು
ನಿನ್ನನ್ನು ಸೇರಬೇಕು
ಯೇಸಪ್ಪ
ಒಂದೇ ಒಂದು ಆಸೆಯು
ನಿನ್ನನ್ನು ನೋಡಬೇಕು
ಒಂದೇ ಒಂದು ಆಸೆಯು ನಿನ್ನನ್ನು
ಸೇರಬೇಕು
