• waytochurch.com logo
Song # 30102

ನನ್ನ ಹೃದಯ ತೆರೆದು ಹಾಡುವೆ ಯೇಸಯ್ಯಾ



ನನ್ನ ಹೃದಯ ತೆರೆದು ಹಾಡಿ ಹೊಗಳುವೆ ಯೇಸಯ್ಯ
ಇಂದೆ ಕರ್ತನೇ ನಿನ್ನಲ್ಲಿ ಬೆರೆಯುವಂತ
ಮನಸ್ಸಾಗಿದೆ
ನೊಂದ ಹೃದಯದಿಂದ
ಕಣ್ಣೀರಿನ ಕಾಣಿಕೆಯಿಂದ
ನಿನ್ನ ಬಳಿಗೆ ಬಂದಿರುವೆ ನನ್ನನ್ನು ಕರುಣಿಸು
ನೀನೊಬ್ಬನೇ
ಕ್ಷಮಿಸುವ ದೇವರು
ನೀನೊಬ್ಬನೇ
ಪ್ರೀತಿಸುವ ದೇವರು
ನೀನೊಬ್ಬನೇ
ಕ್ಷಮಿಸುವ ದೇವರು
ನೀನೊಬ್ಬನೇ
ಪ್ರೀತಿಸುವ ದೇವರು
ಕಷ್ಟದಲ್ಲಿ ಬಂಧುಗಳನ್ನು
ನಂಬಿದನು ಎಲ್ಲರೂ ಕೈಬಿಟ್ಟರು
ಸಂಬಂಧಗಳನ್ನು
ಪ್ರೀತಿಸಿದನು
ನನ್ನಿಂದ ದೂರವಾದರು
ಕಷ್ಟ ನಷ್ಟ ಏನೇ ಬಂದರೂ ನನ್ನನ್ನು ಕರುಣಿಸಿಕ
ಕಾಪಾಡುವವನೇ
ನೀನೆ ಯೇಸಯ್ಯ
ನೀನೊಬ್ಬನೇ
ಕ್ಷಮಿಸುವ ದೇವರು
ನೀನೊಬ್ಬನೇ
ಪ್ರೀತಿಸುವ ದೇವರು
ನೀನೊಬ್ಬನೇ
ಕ್ಷಮಿಸುವ ದೇವರು
ನೀನೊಬ್ಬನೇ
ಪ್ರೀತಿಸುವ ದೇವರವರು
ಹಾ
ಭೂಲೋಕ ಪರಲೋಕದ ಒಡೆಯನಾದಧಿಪತಿಯೇ
ಎಲ್ಲಾ ಜನರನ್ನು ಸಾಕಿ ಬೆಳೆಸಿದ ನನ್ನ ತಂದೆಯೇ
ನಿನ್ನ ಪಾದಗಳ ಬಳಿ ಬಂದಿರುವೆ ನನ್ನ ತಪ್ಪನ್ನು
ಮನ್ನಿಸು
ನನ್ನ ಪಾಪವನ್ನು
ಕ್ಷಮಿಸು ನಿಮ್ಮ
ಚಿತ್ತವಿದ್ದರೆ ನನ್ನನ್ನು
ರಕ್ಷಿಸು
ಆ ನೀನೊಬ್ಬನೇ
ಕ್ಷಮಿಸು ಸುವ ದೇವರು
ನೀನೊಬ್ಬನೇ
ಪ್ರೀತಿಸುವ ದೇವರು
ನೀನೊಬ್ಬನೇ
ಕ್ಷಮಿಸುವ ದೇವರು
ನೀನೊಬ್ಬನೇ
ಪ್ರೀತಿಸುವ ದೇವರು
ನನ್ನ ಹೃದಯ ತೆರೆದು ಹಾಡಿ ಹೋಗಳುವೆ ಯೇಸಯ್ಯ
ನಿಂದೆ ಕರ್ತನೇ ನಿನ್ನಲ್ಲಿ ಬೆರೆಯುವಂತ
ಮನಸ್ಸಾಗಿದೆ
ನೊಂದ ಹಿರಿಯದಿಂದ
ಕಣ್ಣೀರಿನ ಕಾಣಿಕೆಯಿಂದ
ನಿನ್ನ ಬಳಿಗೆ ಬಂದಿರುವೆ ನನ್ನನ್ನು ಕರುಣಿ ಮಿಸು
ನೀನೊಬ್ಬನೇ
ಕ್ಷಮಿಸುವ ದೇವರು
ನೀನೊಬ್ಬನೇ
ಪ್ರೀತಿಸುವ ದೇವರು
ನೀನೊಬ್ಬನೇ
ಕ್ಷಮಿಸುವ ದೇವರು
ನೀನೊಬ್ಬನೇ
ಪ್ರೀತಿಸುವ ದೇವರು


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com