ಅಂತ್ಯಕಾಲ ಅಭಿಷೇಕ ಸಕಲ
ಅಂತ್ಯಕಾಲ ಅಭಿಷೇಕ
ಸಕಲ ಜನರ ಮೇಲೆ
ಸುಗಿಕಾಲ ಸಮಯವಿದು
ತಂದೆ ನಿನ್ನ ಆತ್ಮದಿ ತುಂಬಿಸು
ಅಂತ್ಯಕಾಲ ಅಭಿಷೇಕ
ಸಕಲ ಜನರ ಮೇಲೆ
ಸುಗಿ ಕಾಲ ಸಮಯವಿದು
ತಂದೆ ನಿನ್ನಆತ್ಮದಿ ತುಂಬಿಸು
ಬೆಂಕಿಯಾಗಿ ಇಳಿಯಲಯ್ಯ
ಜ್ವಾಲೆಯಾಗಿ ಉರಿಯಲಯ್ಯ
ನೀರು ಗಾಳಿಯಾಗಿ ಬೀರಲಯ್ಯ
ಆತ್ಮ ನದಿಯಲ್ಲಿ ಮುಳುಗುವಯ್ಯ
ಬೆಂಕಿಯಾಗಿ ಇಳಿಯಲಯ್ಯ
ಜ್ವಾಲೆಯಾಗಿ ಉರಿಯಲಯ್ಯ
ಉರಿಯರು ಗಾಳಿಯಾಗಿ ಬೀಸಲಯ್ಯ
ಯೇಸಯ್ಯ
ಒಣಗಿದ ಇವುಗಳ ತಂಗಿನಲ್ಲಿ ದೊಡ್ಡ ಸೈನ್ಯವನ
ಕಾಣಲು
ಜೀವವ ತುಂಬಿಸಯ್ಯ
ನಿನ್ನ ಆತ್ಮದಿ ಪ್ರವಾದಿಸಲು
ಒಣಗಿದ ಎಲುಬುಗಳ ತಕ್ಕಿನಲ್ಲಿ ದೊಡ್ಡ ಸೈನ್ಯವನ
ಕಾಣಲು
ಜೀವವ ತುಂಬಿಸಯ್ಯ
ನಿನ್ನ ಆತ್ಮದಿನ ನುಡಿಯಲು
ಬೆಂಕಿಯಾಗಿ ಇಳಿಯಲಯ್ಯ
ಜಾಲೆಯಾಗಿ ಉರಿಯಲಯ್ಯ
ದಾರಿಯಾಗಿ ಬೀಸರಯ್ಯ
ಆತ್ಮದ ನದಿಯಲ್ಲಿ ಮುಳುಗಿಸಯ್ಯ
ಬೆಂಕಿಯಾಗಿ ಇಳಿಯಲಯ್ಯಾಗಿ
ಉರಿಯಲಯ್ಯ
ಗಾಳಿಯಾಗಿ ಬೀಸರಯ್ಯ
ಕನ್ನೆಲಿನ ಬೆಟ್ಟದಲ್ಲಿ
ಚಿಕ್ಕ ಕೈಮೋಡನ ಕಾಣುವೆ
ಆಹಾವ ನಡಗುವಂತೆ
ಅಗ್ನಿ ಮಳೆಯಾಗಿ ಸುರಿಯಲೆ ಯ್ಯ
ಕರ್ಮೇಲಿನ ಬೆಟ್ಟದಲ್ಲಿ
ಚಿಕ್ಕ ಕೈಮೋಡನ ಕಾಣುವೆ
ಆಹಾವ ನಡಗುವಂತೆ
ಅಗ್ನಿ ಮಳೆಯಾಗಿ ಸುರಿಯಲಯ್ಯ
ಬೆಂಕಿಯಾಗಿ ಇಳಿಯಲಯ್ಯ
ಜ್ವಾಲೆಯಾಗಿ ಉರಿಯಲಯ್ಯ
ಗಾಳಿಯಾಗಿ ಬೀಸಲಯ್ಯನ
ನದಿಯಲ್ಲಿ ಮುಳುಗಿಸ ಯೇಸಯ್ಯ
ಬೆಂಕಿಯಾಗಿ ಇಳಿಯಲಯ್ಯಾಗಿ
ಉರಿಯಲಯ್ಯಾಗಿ
ಬೀಸಲಯ್ಯ
ಸೀನಾಯಿ ಬೆಟ್ಟದಲ್ಲಿ
ಒಂದು ಜ್ವಾಲೆಯ ನಾ ಕಾಣುವೆ
ಇಸ್ರಾಯೇಲಿನ
ದೇವನೇ
ಆ ಜ್ವಾಲೆ ನನ್ನಲ್ಲಿ ಉರಿಯಲಯ್ಯ
ಸೀನಾಯಿ ಬೆಟ್ಟದಲ್ಲಿ
ಒಂದು ಜ್ವಾಲೆಯ ನಾ ಕಾಣುವೆ
ಇಸ್ರಾಯೇಲಿನ
ದೇವನೇ
ಆ ಜ್ವಾಲೆ ನನ್ನಲ್ಲಿ ಉರಿಯಲಯ್ಯ
ಬೆಂಕಿಯಾಗಿ ಇಳಿಯಲಯ್ಯ
ಜ್ವಾಲೆಯಾಗಿ ಉರಿಯಲಯ್ಯ
ಗಾಳಿಯಾಗಿ ಬೀಳಲಯ್ಯ
ಆತ್ಮನ ನದಿಯಲ್ಲಿ ಮುಳುಗಿಯ
ಬೆಂಕಿಯಾಗಿ ಇಳಿಯಲಯ್ಯ
ಆಲೆಯಾಗಿ ಉರಿಯಲಯ್ಯ
ಆಯಾಗಿ ಬೀಸಲಯ್ಯ
ಅಂತ್ಯಕಾಲ ಅಭಿಷೇಕ
ಸಕಲ ಜನರ ಮೇಲೆ
ಸುಗಿಕಾಲ ಸಮಯವಿದು
ತಂದೆ ನಿನ್ನ ಆತ್ಮದಿ ತುಂಬಿಸು
ಅಂತ್ಯಕಾಲ ಅಭಿಷೇಕ
ಸಕಲ ಜನರ ಮೇಲೆ
ಸುಗ್ಗಿಕಾಲ ಸಮಯವಿದು
ಅಂದೆ ನಿನ್ನ ಆತ್ಮದಿ ತುಂಬಿಸು
ಯೇಸು ಯೇಸು ಯೇಸು
ಯೇಸು
