• waytochurch.com logo
Song # 30128

ಎಲ್ ಯೀರೆ




ಥ್ಯಾಂಕ್ಯು

ಕೇಳಿದಕ್ಕಿಂತಲೂ
ಕೇಳದಂತ
ಅಧಿಕವನ್ನು
ಪಡೆದವನ
ಪಡೆದವನ
ಕೇಳಿದಕಿಂತಲೂ
ಕೇಳದಂತ
ಅಧಿಕವನ್ನು
ಪಡೆದವನ
ಪಡೆದವನ
ನಿನ್ನ ಕರುಣೆಯ
ಉದಾರಣೆಯಾಗಿ
ನೀನು ನನ್ನ ಜೀವಿತ
ಬದಲಾಯಿಸಿದೆ
ಏಲೀರೆ
ನೀ ಸಾಕು ನನಗೆ
ನನ್ನ ಅಗತ್ಯಕ್ಕಿಂತ
ನೀ ಹೆಚ್ಚು ನನಗೆ
ಹೇಳಿರೆ

ನೀ ಸಾಕು ನನಗೆ
ನನ್ನ ಅಗತ್ಯಕ್ಕಿಂತ
ನೀ ಹೆಚ್ಚು ನನಗೆ
ನಾನು ಕೈಚಾಚಲಿಲ್ಲ

ನಾನು ತಲೆವಾಗಲಿಲ್ಲ
ನಾನು ಕೈ ಚಾಚಲೆಲ್ಲ
ನಾನು ತಲೆಬಾಗಲಿಲ್ಲ
ನಿನ್ನ ನಂಬಿ
ಬಾಳುವ ನನಗೆ ನಿರಾಸೆ ಇಲ್ಲ
ನಿರಾಸೆಯಾಗಲು
ನೀ ಬಿಡುವದು ಇಲ್ಲ
ನಿನ್ನ ನಂಬಿ ಬಾಳುವ ನನಗೆ ನಿರಾಸೆ
ಇಲ್ಲ
ನಿರಾಸೆಯಾಗಲು

ಬಿಡುವದು ಇಲ್ಲ






ആ ಆ

ಕಸದಲ್ಲಿ
ಇದ್ದ ನನ್ನ ಕೃಪೆಯ ನೀಡಿ ನಿನ್ನೊಂದಿಗೆ
ಸೇರಿಸಿದೆ
ಸೇರಿಸಿದೆ
ಕಸದಲ್ಲಿ
ಇದ್ದ ನನ್ನ ಕೃಪೆಯ ನೀಡಿ ನಿನ್ನೊಂದಿಗೆ
ಸೇರಿಸಿದೆ
ಸೇರಿಸಿದೆ
ನಿನ್ನ ಕೃಪೆಯ
ಉದರಣಿಯಾಗಿ

ನೀನು ನನ್ನ ಜೀವಿತ ಬದಲಾಯಿಸಿದೆ
ಎಲ್ಲಿರೆ
ಸಾಕು ನನಗೆ
ನನ್ನ ಅಗತ್ಯಕ್ಕಿಂತ
ನೀ ಹೆಚ್ಚು ನನಗೆ
ಹೇಳಿರೆ
ನೀ ಸಾಕು ನನಗೆ ನನಗೆ ನನ್ನ ಅಗತ್ಯಕಿಂತ

ನೀ ಹೆಚ್ಚು ನನಗೆ
ನಾನು ಕೈ ಚಾಚಲಿಲ್ಲ

ನಾನು ತಲೆವಾಗಲಿಲ್ಲ
ನಾನು ಕೈ ಚಾಚಲಿಲ್ಲ
ನಾನು ತಲೆವಾಗಲಿಲ್ಲ
ನಿನ್ನ ನಂಬಿ ಬಾಳುವ ನನಗೆ ನಿರಾಸೆ
ಇಲ್ಲ
ನಿರಾಸೆಯಾಗಲಿಲ್ಲ
ಬಿಡುವದು ಇಲ್ಲ
ನಿನ್ನ ನಂಬಿ ಬಾಳುವ ನನಗೆ ನಿರಾಸೆ
ಇಲ್ಲ
ಯೇಸುವೇ ನೀನಿರಲು
ಭಯವೇ ಇಲ್ಲ


ನಾನು ಕೈ ಚಾಚಲಿಲ್ಲ
ನಾನು ತಲೆಬಾಗಲಿಲ್ಲ

ನಿನ್ನ ನಂಬಿ ಬಾಳುವ ನನಗೆ ನಿರಾಸ ಸೆ ಇಲ್ಲ
ನಿರಾಸೆಯಾಗಲು
ನೀ ಬಿಡುವದು ಇಲ್ಲ
ನಿನ್ನ ನಂಬಿ ಬಾಳುವ ನನಗೆ ನಿರಾಸೆ
ಇಲ್ಲ
ಯೇಸುವೇ ನೀನಿರಲು
ಭಯವೇ ಇಲ್ಲ


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com