ಕ್ರುಜೇಯ ಬಳಿಯಲ್ಲಿ ಅವನ ಗಾಯಗಳಿಂದ ನಾವು ಗುಣಮುಖರಾದೆವು
ಕೃಜೆಯ ಬಳಿಯಲ್ಲಿ ಯೇಸು
ಯತ್ನದ ಕುರಿಯಾಗಿಯೇ
ಕ್ರೂಜೆಯ ಬಳಿಯಲ್ಲಿ
ಯೇಸು
ಯತ್ನದ ಕುರಿ ರಿಯಾಗಿಯೇ
ನನ್ನಗಾಗಿ ನಿಂತಿಹನು
ನಿಂದೆಯನು ಸಹಿಸಿಕೊಂಡು
ನನ್ನಗಾಗಿ ನಿಂತಿಹನು
ನಿಂದೆಯನು ಸಹಿಸಿಕೊಂಡು
ಕ್ರೂಜೆಯ ಬಳಿಯಲಿ
ಯೇಸು
ಯತ್ನದ ಕುರಿಯಾಗಿ
ಮೌನ ರೂಪ
ತಾಳಿದನು
ಎಲ್ಲವನು
ತಾನೇ ಸಹಿಸಿದನು
ಮೌನ ರೂಪ
ತಾಳಿದನು
ಎಲ್ಲವನು
ತಾನೇ ಸಹಿಸಿದನು
ಯಾವ ದೋಷವು ಇಲ್ಲದಿದ್ದರೂ ತನ್ನನ್ನೇ ತನು
ಅರ್ಪಿಸಿದನು ಯಾವ ದೋಷವು ಇಲ್ಲದಿದ್ದರೂ
ತನ್ನನ್ನೇ ತಾನು ಅರ್ಪಿಸಿದನು ಅಪ್ಪ ಕ್ಷಮಿಸು
ಅವರು ಅರಿಯರು
ಅಪ್ಪ ಕ್ಷಮಿಸು
ಅವರು ಅರಿಯರು
ಎಂದು ಬೇ ಬೇಡಿದನು
ಕ್ರೂಜೆಯ ಬಳಿಯಲ್ಲಿ
ಯೇಸು
ಯಜ್ಞದ ಕುರಿಯಾಗಿಯೇ
ಕ್ರೂಜೆಯ
ಬಳಿಯಲ್ಲಿ ಯೇಸು
ಎನ್ನದ ಕುರಿಯಾಗಿ
ನೋವು ಸಂಕಟಗಳ ಮಧ್ಯದಲ್ಲೂ
ಯಾರನ್ನು
ದೂಷಿ ಿಸದೆ
ನೋವು
ಸಂಕಟಗಳ ಮಧ್ಯದಲ್ಲೂ
ಯಾರನ್ನು
ದೂಷಿಸದೆ
ತನ್ನ ಕರುಣೆಯ ಮಮತೆಯಿಂದ ಎಲ್ಲರನ್ನು ಕಾಪಾಡಿದನು
ತನ್ನ ಕರುಣೆಯ ಮಮತೆಯಿಂದ ಎಲ್ಲರನ್ನು ಕಾಪಾಡಿದನು
ಅಪ್ಪ ಕ್ಷಮಿಸು
ಅವರು ಅರಿಯರು
ಅಪ್ಪ ಕ್ಷಮಿಸು
ಅವರು ಅರಿಯರು
ಎಂದು ಬೇಡಿದನು
ಕ್ರೂಜೆಯ ಬಳಿಯಲ್ಲಿ
ಯೇಸು
ಯಾಜ್ಞದ ಕುರಿಯಾಗಿಯೇ
ಕ್ರೂಜೆಯ ಬಳಿಯಲ್ಲಿ
ಯೇಸು
ಯತ್ನದ ಕುರಿಯಾಗಿ
ಮುಳ್ಳಿನ
ಕಿರೀಟ
ಧರಿಸಿದನು
ನನ್ನ ನಿನ್ನ ಪಾಪಗಳಿಗಾಗಿ
ಮುಳ್ಳಿನ ಕಿರೀಟ
ಧರಿಸಿದನು
ನನ್ನ ನಿನ್ನ ಪಾಪಗಳಿಗಾಗಿ
ಮರಣವ ಜಯಿಸಿದ ಯೇಸುವಿಗೆ ನಿನ್ನ ಹೃದಯವ
ನೀಡುವೆಯೋ ಮರಣವ ಜಯಿಸಿದ ಯೇಸುವಿಗೆ ನಿನ್ನ
ಹೃದಯವ ನೀಡುವೆಯೋ ಅಪ್ಪಕ್ಷ ಕ್ಷಮಿಸು
ಅವರು ಅರಿಯರು
ಅಪ್ಪ ಕ್ಷಮಿಸು
ಅವರು ಅರಿಯರು
ಎಂದು ಬೇಡಿದನು
ಕ್ರೂಜೆಯ ಬಳಿ
ಯೇಸು
ಯಾವದ ಕುರಿಯಾಗಿಯೇ
ಕ್ರೂಜೆಯ ಬಳಿಯಲ್ಲಿ ಯೇಸು
ಎತ್ತದ ಕುರಿಯಾಗಿ
ನನ್ನಗಾಗಿ ನಿಂತಿಹನು
ನಿಂದೆಯನು ಸಹಿಸಿಕೊಂಡು
ನನ್ನಗಾಗಿ ನಿಂತಿಹನು
ನಿಂದೆಯನ್ನು ಸಹಿಸಿಕೊಂಡು
ಕ್ರೂಜೆಯ
ಬಳಿಯಲ್ಲಿ
ಯೇಸು
ಯತ್ನದ ಕುರಿಯಾಗಿಯೇ
ಕ್ರೂಜೆಯ ಬಳಿಯಲ್ಲಿ ಯೇಸು
ಯತ್ನದ
ಕುರಿಯಾಗಿಯೇ
