ಉನ್ನತ ದೇವರಿಗೆ ಆರಾಧನೆ
ಆ
ಉನ್ನತ
ದೇವರಿಗೆ ಆರಾಧನೆ
ಮಹಿಮೆಯ ರಾಜನಿಗೆ ಆರಾಧನೆ
ಸರ್ವಶಕ್ತ ದೇವರಿಗೆ ಆರಾಧನೆ ನಮ್ಮ ಆರಾಧನೆ ನಮ್ಮ
ಆರಾಧನೆ
ಹಲೆಲೂಯ ಹಾಡಿ ಸ್ತುತಿಸೋಣ
ನಮ್ಮ
ಯೇಸು ರಾಜನನ್ನು ಕೊಂಡಾಡೋಣ ಹಲೆಲೂಯ ಹಾಡಿ
ಸ್ತುತಿಸೋಣ
ನಮ್ಮ ಯೇಸು ರಾಜನನ್ನು ಕೊಂಡಾಡೋಣ
ಕಂಡೆಯಾದ ದೇವರಿಗೆ ಆರಾಧನೆ
ಕುಮಾರನಾದ ಯೇಸುವಿಗೆ ಆರಾಧನೆ
ಪವಿತ್ರಾತ್ಮನಾದ ಕರ್ತನಿಗೆ ಆರಾಧನೆ ನಮ್ಮ
ಆರಾಧನೆ ನಮ್ಮ ಆರಾಧನೆ
ಹಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನು ಕೊಂಡಾಡೋಣ
ಹಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನು ಕೊಂಡಾಡೋಣ
ವಾಗ್ದಾನ ನೀಡಿದೆ ಆರಾಧನೆ
ವಾಗ್ದಾನ ತತ್ತವನೇ ಆರಾಧನೆ
ವಾಗ್ದಾನ ನೀಡಿದೆ ಆರಾಧನೆ
ವಾಗ್ದಾನ
ಪಕ್ಕವನೇ ಆರಾಧನೆ
ಕೈಹಿಡಿದು ನಡೆಸಿದೆ ಆರಾಧನೆ
ಮಗನಾಗಿ ಮಾಡಿದೆ ಆರಾಧನೆ
ಕೈಹಿಡಿದು ನಡೆಸಿದೆ ಆರಾಧನೆ
ಮಗನಾಗಿ ಮಾಡಿದೆ ಆರಾಧನೆ
ಹಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನುಕೊಂ ಕೊಂಡಾಡೋಣ
ಹಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನು ಕೊಂಡಾಡೋಣ
ಪಾಪವನ್ನು ಕ್ಷಮಿಸಿದೆ ಆರಾಧನೆ
ನೀತಿವಂತನಾಗಿಸಿದೆ
ಆರಾಧನೆ
ಪಾಪವನ್ನು ಕ್ಷಮಿಸಿದೆ ಆರಾಧನೆ
ನೀತಿವಂತನಾಗಿಸಿದೆ
ಆರಾಧನೆ
ಅಗ್ನಿಯಿಂದ ಶೋಧಿಸಿದೆ ಆರಾಧನೆ ಬಂಗಾರದಂತೆ
ಮಾಡಿದೆ ಆರಾಧನೆ
ಅಗ್ನಿಯಿಂದ ಶೋಧಿಸಿದೆ ಆರಾಧನೆ ಬಂಗಾರದಂತೆ
ಮಾಡಿದೆ ಆರಾಧನೆ
ಹಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನುಕೊಂ ಕೊಂಡಾಡೋಣ
ಹಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನು ಕೊಂಡಾಡೋಣ
ರಲರ
