• waytochurch.com logo
Song # 30146

ಉನ್ನತ ದೇವರಿಗೆ ಆರಾಧನೆ

unnatha devarige aradhane


ಉನ್ನತ ದೇವರಿಗೆ ಆರಾಧನೆ
ಮಹಿಮೆಯ ರಾಜನಿಗೆ ಆರಾಧನೆ
ಸರ್ವಶಕ್ತ ದೇವರಿಗೆ ಆರಾಧನೆ
ನಮ್ಮ ಆರಾಧನೆ, ನಮ್ಮ ಆರಾಧನೆ

[Post-Chorus]

ಹಲ್ಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನು ಕೊಂಡಾಡೋಣ
ಹಲ್ಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನು ಕೊಂಡಾಡೋಣ

Instrumental

[Chorus]

Thandeyada ದೇವರಿಗೆ ಆರಾಧನೆ
ಕುಮಾರನಾದ ಯೇಸುವಿಗೆ ಆರಾಧನೆ
ಪವಿತ್ರಾತ್ಮನಾದ ಕರ್ತನಿಗೆ ಆರಾಧನೆ

ನಮ್ಮ ಆರಾಧನೆ, ನಮ್ಮ ಆರಾಧನೆ


[Post-Chorus]

ಹಲ್ಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನು ಕೊಂಡಾಡೋಣ
ಹಲ್ಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನು ಕೊಂಡಾಡೋಣ

Instrumental

[Verse]

ವಾಗ್ದಾನ ನೀಡಿದೆ ಆರಾಧನೆ
ವಾಗ್ದಾನ ತಪ್ಪದವನೆ ಆರಾಧನೆ
ವಾಗ್ದಾನ ನೀಡಿದೆ ಆರಾಧನೆ
ವಾಗ್ದಾನ ತಪ್ಪದವನೆ ಆರಾಧನೆ

ಕೈ ಹಿಡಿದು ನಡೆಸಿದೆ ಆರಾಧನೆ
ಮಗನಾಗಿ ಮಾಡಿದೆ ಆರಾಧನೆ
ಕೈ ಹಿಡಿದು ನಡೆಸಿದೆ ಆರಾಧನೆ
ಮಗನಾಗಿ ಮಾಡಿದೆ ಆರಾಧನೆ

[Post-Chorus]

ಹಲ್ಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನು ಕೊಂಡಾಡೋಣ
ಹಲ್ಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನು ಕೊಂಡಾಡೋಣ

Instrumental

[Verse]

ಪಾಪವನ್ನು ಕ್ಷಮಿಸಿದೆ ಆರಾಧನೆ
ನೀತಿವಂತನಾಗಿಸಿದೆ ಆರಾಧನೆ
ಪಾಪವನ್ನು ಕ್ಷಮಿಸಿದೆ ಆರಾಧನೆ
ನೀತಿವಂತನಾಗಿಸಿದೆ ಆರಾಧನೆ

ಅಗ್ನಿಯಿಂದ ಶೋಧಿಸಿದೆ ಆರಾಧನೆ
ಬಂಗಾರದಂತೆ ಮಾಡಿದೆ ಆರಾಧನೆ
ಅಗ್ನಿಯಿಂದ ಶೋಧಿಸಿದೆ ಆರಾಧನೆ
ಬಂಗಾರದಂತೆ ಮಾಡಿದೆ ಆರಾಧನೆ

[Post-Chorus]

ಹಲ್ಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನು ಕೊಂಡಾಡೋಣ
ಹಲ್ಲೆಲೂಯ ಹಾಡಿ ಸ್ತುತಿಸೋಣ
ನಮ್ಮ ಯೇಸು ರಾಜನನ್ನು ಕೊಂಡಾಡೋಣ


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com