• waytochurch.com logo
Song # 30183

ಅಧೋನಾಯ್ – ನನ್ನ ಕರ್ತನೇ


ಈ ಹಾಡು ದೇವರ ಮೇಲಿನ ಸಂಪೂರ್ಣ ಭರವಸೆ, ನಂಬಿಕೆ ಮತ್ತು ಆರಾಧನೆಯನ್ನು ಪ್ರತಿಬಿಂಬಿಸುತ್ತದೆ.
ನಮ್ಮ ಜೀವನದಲ್ಲಿ ದೇವರು ನಮ್ಮ ಕರ್ತನೂ ಪ್ರಭುವೂ ಆಗಿರುವುದನ್ನು ಈ ಗೀತೆ ಸ್ಮರಿಸುತ್ತದೆ.




ನನ್ನನು ಸೃಷ್ಟಿಸಿದಾತನೇ
ನನ್ನನು ಸೃಷ್ಟಿಸಿದಾತನೇ
ನಿನ್ನ ಸ್ವರೂಪವ ನೀಡಿ ನನ್ನ
ಸುಂದರವಾಗಿ ನಿರ್ಮಿಸಿದ್ದೀಯೆ
ನಿನ್ನ ಸ್ವರೂಪವ ನೀಡಿ ನನ್ನ
ಸುಂದರವಾಗಿ ನಿರ್ಮಿಸಿದ್ದೀಯೆ
ನನ್ನನು ಸೃಷ್ಟಿಸಿದಾತನೇ
ನನ್ನನು ಸೃಷ್ಟಿಸಿದಾತನೇ
ನಿನ್ನ ಸ್ವರೂಪವ ನೀಡಿ ನನ್ನ
ಸುಂದರವಾಗಿ ನಿರ್ಮಿಸಿದ್ದೀಯೆ
ನಿನ್ನ ಸ್ವರೂಪವ ನೀಡಿ ನನ್ನ
ಸುಂದರವಾಗಿ ನಿರ್ಮಿಸಿದ್ದೀಯೆ

ಎಲ್ಲ ಜೀವರಾಶಿಗಳು ನಿನ್ನನ್ನು ವರ್ಣಿಸುತವೆ
ನಿನ್ನ ಸೃಷ್ಟಿಯ ನಿಯಮಗಳು ನಿನ್ನನ್ನೇ ಕೊಂಡಾಡಲು
ಸತ್ತ ಜೀವಕ್ಕೆ ಶ್ವಾಸ ತುಂಬಿ ನಿನ್ನ ಮಹಿಮೆಗಾಗಿ
ಸತ್ತ ಜೀವಕ್ಕೆ ಶ್ವಾಸ ತುಂಬಿ ನಿನ್ನ ಮಹಿಮೆಗಾಗಿ


ನನ್ನನು ಸೃಷ್ಟಿಸಿದಾತನೇ
ನನ್ನನು ಸೃಷ್ಟಿಸಿದಾತನೇ
ನಿನ್ನ ಸ್ವರೂಪವ ನೀಡಿ ನನ್ನ
ಸುಂದರವಾಗಿ ನಿರ್ಮಿಸಿದ್ದೀಯೆ
ನಿನ್ನ ಸ್ವರೂಪವ ನೀಡಿ ನನ್ನ
ಸುಂದರವಾಗಿ ನಿರ್ಮಿಸಿದ್ದೀಯೆ

ಕಲ್ಲು ಬಂಡೆಗಳು ನಿನ್ನನ್ನು ಕೊಂಡಾಡುತ್ತಿರಲು
ನಿನ್ನ ಅಪ್ಪಣೆಯಿಂದಲೆ ಸಮುದ್ರವು ನಿಶ್ಶಬ್ದವಾಗುತ್ತದೆ
ನಿನ್ನ Swaravaa ಕೇಳುವ ಕುರಿಯಾಗಿ ನನ ಒಳ್ಳೆ ಕುರುಬನೇ
ನಿನ್ನ Swaravaa ಕೇಳುವ ಕುರಿಯಾಗಿ ನನ ಒಳ್ಳೆ ಕುರುಬನೇ

ನನ್ನನು ಸೃಷ್ಟಿಸಿದಾತನೇ
ನನ್ನನು ಸೃಷ್ಟಿಸಿದಾತನೇ
ನಿನ್ನ ಸ್ವರೂಪವ ನೀಡಿ ನನ್ನ
ಸುಂದರವಾಗಿ ನಿರ್ಮಿಸಿದ್ದೀಯೆ
ನಿನ್ನ ಸ್ವರೂಪವ ನೀಡಿ ನನ್ನ
ಸುಂದರವಾಗಿ ನಿರ್ಮಿಸಿದ್ದೀಯೆ
ನನ್ನನು ಸೃಷ್ಟಿಸಿದಾತನೇ
ನನ್ನನು ಸೃಷ್ಟಿಸಿದಾತನೇ
ನನ್ನನು ಸೃಷ್ಟಿಸಿದಾತನೇ
ನಿನ್ನ ಸ್ವರೂಪವ ನೀಡಿ ನನ್ನ
ಸುಂದರವಾಗಿ ನಿರ್ಮಿಸಿದ್ದೀಯೆ
ನಿನ್ನ ಸ್ವರೂಪವ ನೀಡಿ ನನ್ನ
ಸುಂದರವಾಗಿ ನಿರ್ಮಿಸಿದ್ದೀಯೆ


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com