• waytochurch.com logo
Song # 30219

ನನ್ನವರೆಂದು ಹೇಳಿಕೊಳ್ಳಲು ಯಾರುಇಲ್ಲವಪ್ಪ





ನನ್ನವರೆಂದು
ಹೇಳಿಕೊಳ್ಳಲು
ಯಾರು ಇಲ್ಲವಪ್ಪ
ನನ್ನವರೆಂದು ಪರಿಚಯಿಸಲು ಒಬ್ಬರು
ಇಲ್ಲವಪ್ಪ
ನನ್ನವರೆಂದು
ಹೇಳಿಕೊಳ್ಳಲು
ಯಾರು ಇಲ್ಲವಪ್ಪ
ನನ್ನವರೆಂದು
ಪರಿಚಯಿಸಲು ಒಬ್ಬರು ಇಲ್ಲವಪ್ಪ
ಯಾರು ಇಲ್ಲವಪ್ಪ ನನಗೆ ಯಾರು ಇಲ್ಲವಪ್ಪ
ನನ್ನವರು
ಲೋಕದಲ್ಲಿ
ಒಬ್ಬರು ಇಲ್ಲ ಇಲ್ಲವಪ್ಪ
ಒಬ್ಬರು ಇಲ್ಲವಪ್ಪ ನನಗೆ ಒಬ್ಬರು
ಇಲ್ಲವಪ್ಪ
ನನ್ನವರು ಲೋಕದಲ್ಲಿ
ಯಾರು ಇಲ್ಲವಪ್ಪ


ಒಳ್ಳೆಯದನ್ನು
ಮಾಡುವವರು
ಯಾರು ಇಲ್ಲವಪ್ಪ
ಒಳ್ಳೆಯದನ್ನು ಬಯಸುವವರು ಒಬ್ಬರು
ಇಲ್ಲವಪ್ಪ
ಒಳ್ಳೆಯದ ದನ್ನು ಮಾಡುವವರು ಯಾರು ಇಲ್ಲವಪ್ಪ
ಒಳ್ಳೆಯದನ್ನು ಬಯಸುವವರು
ಯಾರು ಇಲ್ಲವಪ್ಪ
ಎಲ್ಲವೂ ನೀನಪ್ಪ ನನಗೆ ಎಲ್ಲವೂ ನೀನಪ್ಪ
ಸರ್ವಸ್ವವು ನೀವೆ ನನಗೆ ನೀವೆ ಯೇಸಪ್ಪ
ಎಲ್ಲವೂ ನೀನಪ್ಪ ನನಗೆ ಎಲ್ಲವೂ ನೀನಪ್ಪ
ಸರ್ವಸ್ವವೂ ನೀವೇ ನನಗೆ ನೀವೆ ಯೇಸಪ್ಪ
ನನ್ನವರೆಂದು
ಹೇಳಿಕೊಳ್ಳಲು
ಯಾರು ಇಲ್ಲವಪ್ಪ
ನನ್ನವರೆಂದು ಪರಿಚಯಿಸಲು ಒಬ್ಬರು
ಇಲ್ಲವಪ್ಪ
ನನ್ನವರೆಂದು
ಹೇಳಿ ಹೇಳಿಕೊಳ್ಳಲು ಯಾರು ಇಲ್ಲವಪ್ಪ
ನನ್ನವರೆಂದು
ಪರಿಚಯಿಸಲು ಒಬ್ಬರು ಇಲ್ಲವಪ್ಪ
ಯಾರು ಇಲ್ಲವಪ್ಪ ನನಗೆ ಯಾರು ಇಲ್ಲವಪ್ಪ
ನನ್ನವರು ಲೋಕದಲ್ಲಿ
ಒಬ್ಬರು ಇಲ್ಲವಪ್ಪ
ಒಬ್ಬರು ಇಲ್ಲವಪ್ಪ ನನಗೆ ಒಬ್ಬರು
ಇಲ್ಲವಪ್ಪ
ನನ್ನವರು
ಲೋಕದಲ್ಲಿಯ
ಯಾರು ಇಲ್ಲವಪ್ಪ
ಬಂಧು ನೀನಪ್ಪ ನನ್ನ ಬೆಳಗ ನೀನಪ್ಪ
ತಂದೆ ನೀನಪ್ಪ ನನ್ನ ತಾಯಿ ನೀನಪ್ಪ
ಬಂಧು ನೀನಪ್ಪ ನನ್ನ ಬಳಗ ನೀನಪ್ಪ
ತಂದೆ ನೀನಪ್ಪ ನನ್ನ ತಾಯಿ
ನೀನಪ್ಪ
ಎಲ್ಲವೂ ನೀನಪ್ಪ ನನಗೆ ಎಲ್ಲವೂ ನೀನಪ್ಪ
ಸರ್ವಸ್ವವು ನೀವೇ ನನಗೆ ನೀವೆ ಯೇಸಪ್ಪ
ಎಲ್ಲವೂ ನೀವಪ್ಪ ನನಗೆ ಎಲ್ಲವೂ ನೀವಪ್ಪ
ಸರ್ವಸ್ವವು
ನೀವೆ ನನಗೆ ನೀವೆ ಯೇಸಪ್ಪ


ನನ್ನವರೆಂದು ಹೇಳಿಕೊಳ್ಳಲು ನೀನೇ ಸಾಕಪ್ಪ
ನನ್ನವರೆಂದು ಪರಿಚಯಿಸಲು ನೀನೇ ಸಾಕಪ್ಪ
ನನ್ನವರೆಂದು
ಹೇಳಿಕೊಳ್ಳಲು ನೀನು ಸಾಕಪ್ಪ
ನನ್ನವರೆಂದು
ಪರಿಚಯಿಸಲು ನೀವೇ ಸಾಕಪ್ಪ
ನೀನೆ ಸಾಕಪ್ಪ ನನಗೆ ನೀನೆ ಸಾಕಪ್ಪ
ನನಗೆ ಈ ಲೋಕದಲ್ಲಿ ನೀನೆ ಸಾಕಪ್ಪ

ನೀನೆ ಸಾಕಪ್ಪ ನನಗೆ ನೀನೆ ಸಾಕಪ್ಪ
ನನಗೆ ಈ ಲೋಕದಲ್ಲಿ ನೀನೆ ಸಾಕಪ್ಪ
ಎಲ್ಲವೂ ನೀನಪ್ಪ ನನಗೆ ಎಲ್ಲವೂ ನೀನಪ್ಪ
ನನಗೆ ಈ ಲೋಕದಲ್ಲಿ
ಎಲ್ಲವೂ ನೀನಪ್ಪ
ಎಲ್ಲವೂ ನೀನಪ್ಪ ನನಗೆ ಎಲ್ಲವೂ ನೀನಪ್ಪ
ಸರ್ವಸ್ವವು ನೀವೆ ನನಗೆ ನೀವೆ ಯೇಸಪ್ಪ
ಸರ್ವಸ್ವವು ನೀವೆ ನನಗೆ ನೀವೆ ಯೇಸಪ್ಪ


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com