• waytochurch.com logo
Song # 30221

ಕೃಪಾಳು ದೇವ


ಕೃಪಾಳು
ದೇವಾ
ಕರುಣಿಸೆನ್ನನು
ಕರುಣಾನಿಧಿ
ಅಳಿಸೆನ್ನ ದೋಷವನು

ಶುದ್ಧ ಹೃದಯವಾ
ನಿರ್ಮಿಸು ದೇವಾ ಎನ್ನಂತರಂಗವ

ಚೇತನಗೊಳಿಸು
ಶುದ್ಧ ಹೃದಯವ
ನಿರ್ಮಿಸು ದೇವಾ ಎನ್ನಂತರಂಗವ

ಚೇತನಗೊಳಿಸು
ತಳ್ಳಬೇಡನೀ
ನಿನ್ನ ಸನ್ನಿಧಿಯಿಂದ
ತಳ್ಳಬೇಡನೀ
ನಿನ್ನ ಸನ್ನಿಧಿಯಿಂದ
ತೆಗೆಯಬೇಡ ನಿನ್ನ ಆತ್ಮ ನನ್ನಿಂದ
ಶುದ್ಧ ಹೃದಯವ

ನಿರ್ಮಿಸು ದೇವ ಎನ್ನಂತರಂಗವ
ಚೇತನಗೊಳಿಸು


ಒಪ್ಪಿಕೊಂಡೆನು
ನಾನು ಅಪರಾಧಿ
ಕಟ್ಟಿದಂತಿದೆ
ಕಣ್ಣಗೆ ಪಾಪ ದಿನವಿಡಿ
ಒಪ್ಪಿಕೊಂಡೆನು
ನಾನು ಅಪರಾಧಿ
ಕಟ್ಟಿದಂತಿದೆ
ಕಣ್ಣಗೆ ಪಾಪ ದಿನವಿಡಿ
ನಿನಗೆ ದ್ರೋಹ ವೆಸಗಿದೆ
ಕೆಟ್ಟದುದನೆ ಮಾಡಿದೆ ನಿನಗೆ ದ್ರೋಹ
ವೆಸಗಿದೆ
ಕೆಟ್ಟದುದನೆ ಮಾಡಿದೆ ತೊಳೆಪು ಪೂರ್ತಿಯಾಗಿ
ಪಾಪದಿಂದೆನ್ನನು
ತೊಳೆಪೂರ್ತಿಯಾಗಿ
ಪಾಪದಿಂದೆನ್ನನು
ಶುದ್ಧ ಹೃದಯವ
ನಿರ್ಮಿಸು ದೇವಾ ಎನ್ನಂತರಂಗವ
ಚೇತನಗೊಳಿಸು


ಈ ಸೋಪಿನಿಂದ
ನೀ ಚಿಮುಕಿಸಿರೆ
ಹಿಮಕಿಂತ
ಬೆಳ್ಳಗೆ ನಾ ಶುದ್ಧನಾಗುವೆ
ಈಸೋಪಿನಿಂದ
ನೀ ಚಿಮುಕಿಸಿರೆ
ಹಿಮಕಿಂತ ಬೆಳ್ಳಗೆ ನಾ ಶುದ್ಧನಾಗುವೆ
ವಿಧೇಯನಾಗಿ
ನಡೆಯುವ ಸಿದ್ಧ ಮನಸು ನೀಡುಬಾ
ವಿಧೇಯನಾಗಿ
ನಡೆಯುವ ಸಿದ್ಧ ಮನಸು ನೀಡುಬಾ ಜೀವೋದ್ಧಾರವನ್ನು

ಮರಳಿ ಸವಿಯ ಮಾಡುವ
ಜೀವೋದ್ಧಾರವನ್ನು
ಮರಳಿ ಸವಿಯ ಮಾಡುವ
ಶುದ್ಧ ಹೃದಯವ
ನಿರ್ಮಿಸು ದೇವಾ ಎನ್ನಂತರಂಗವ
ಛೇದನಗೊಳಿಸು
ಬಲಿಯರ್ಪಣೆಗಳು
ನಿನಗೆ ಬೇಕಿಲ್ಲ
ದಹನ ಬಲಿ ಇದ್ದರೂ ನಿನಗೊಲವಿಲ್ಲ
ಬಲಿ ಅರ್ಪಣೆಗಳು ನಿನಗೆ ಬೇಕಿಲ್ಲ
ದಹನ ಬಲಿ ಇದ್ದರೂ ನಿನಗೊಲವಿಲ್ಲ
ಮುರಿದ ಮನವನೇ ನೀ ಬಯಸುವೆ ದೇವಾ ಮುರಿದ
ಮನವನೇ ನೀ ಬಯಸುವೆ ದೇವಾ ನೊಂದು ಬೆಂದ
ಮನವ ನೀ ಒಲ್ಲೆ ಎನ್ನೆ
ನೊಂದು ಬೆಂದ ಮನವ ನೀ ಒಳ್ಳೆ ಎನ್ನೆ
ಶುದ್ಧ ಹೃದಯವ
ನಿರ್ಮಿಸು ದೇವಾ ಎನ್ನಂತರಂಗವ

ಚೇತನಗೊಳಿಸು
ಶುದ್ಧ ಹೃದಯವ
ನಿರ್ಮಿಸು ದೇವಾ ಎನ್ನಂತರಂಗವ

ಛೇದನಗೊಳಿಸು
ತಳ್ಳಬೇಡನೀ
ನಿನ್ನ ಸನ್ನಿಧಿಯಿಂದ
ತಳ್ಳಬೇಡನೀ
ನಿನ್ನ ಸನ್ನಿಧಿಯಿಂದ
ತೆಗೆಯಬೇಡ ನಿನ್ನ ಆತ್ಮ ನನ್ನಿಂದ
ಶುದ್ಧ ಹೃದಯವ
ನಿರ್ಮಿಸು ದೇವಾ ಎನ್ನಂತರಂಗವ

ಚೇತನಗೊಳಿಸು
ಪ್ರಭು ನಿನ್ನ ಮಕ್ಕಳನ್ನು ಹರಸು ಎಲ್ಲರ
ಜೀವನವನ್ನು ನೀರುತ ಬೆಳಗಿಸು ಆಮೆನ್


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com