• waytochurch.com logo
Song # 30222

ಪಾಪ ಮಾಡಬೇಡ – ಕೊರಿಂಥದವರಿಗೆ




ಯೇಸು ಸ್ವಾಮಿ ಲೋಕಕ್ಕೆ ಬಂದ ನನ್ನ ಪಾಪ
ಕ್ಷಮಿಸುದಕ್ಕ
ಯೇಸು ಸ್ವಾಮಿ ಲೋಕಕ್ಕೆ ಬಂದ ನನ್ನ ಪಾಪ
ಕ್ಷಮಿಸುದಕ್ಕ
ತನ್ನ ಪ್ರಾಣವನ್ನೇ
ಬೆಲೆಯಾಗಿ ಕೊಟ್ಟ ನನ್ನನ್ನ ಉಳಿಸಲಿಕ್ಕ
ತನ್ನ ಪ್ರಾಣವನ್ನೇ ಬೆಲೆಯಾಗಿ ಕೊಟ್ಟ ನನ್ನನ್ನ
ಉಳಿಸಲಿಕ್ಕ

ಯೇಸು ಸ್ವಾಮಿ ಲೋಕಕ್ಕೆ ಬಂದ ನನ್ನ ಪಾಪ
ಕ್ಷಮಿಸುದಕ್ಕ
ನನ್ನ ಪ್ರಾಣವನ್ನೇ ಬೆಲೆಯಾಗಿ ಕೊಟ್ಟ ನನ್ನನ್ನ
ಉಳಿಸಲಿಕ್ಕ

ಕುರುಡರಿಗ ಕಣ್ಣು ಕೊಟ್ಟ ಕುಂಟರಿಗೆ ಕಾಲನ್ನು
ಕೊಟ್ಟ
ಸತ್ತವರಿಗೆ ಜೀವದಿಂದ
ಎಬ್ಬಿಸಿ ಪ್ರೀತಿಯಿಂದ ಕರೆದ
ಕುರುಡರಿಗೆ
ಕಣ್ಣು ಕೊಟ್ಟ ಕುಂಟರಿಗೆ ಕಾಲನ್ನು ಕೊಟ್ಟ
ಸತ್ತವರಿಗೆ ಜೀವದಿಂದ ಎಬ್ಬಿಸಿ
ಪ್ರೀತಿಯಿಂದ ಕರೆದ
ಯೇಸು ಸ್ವಾಮಿ ಲೋಕಕ್ಕೆ ಬಂದ ನನ್ನ ಪಾಪ
ಕ್ಷಮಿಸುದಕ್ಕ
ನನ್ನ ಪ್ರಾಣವನ್ನೇ ಬೆಲೆಯಾಗಿ ಕೊಟ್ಟ ನನ್ನನ್ನ
ಉಳಿಸಲಿಕ್ಕ

ಪಾಪ
ಮಾಡಬೇಡ ಮಗನು ಮಗಳ ಎಂದು ಸಾರಿ ನಮಗೆ ಹೇಳ್
ಲೋಕ ಕೊಡದಂತ ಶಾಂತಿ ನಿಮಗೆ ನಾನು
ಕೊಡುವೆನಲ್ಲ

ಪಾಪ ಮಾಡಬೇಡ ಮಗನು ಮಗಳ ಳ ಎಂದು ಸಾರಿ ನಮಗೆ

ಹೇಳ
ಲೋಕ ಕೊಡದಂತ ಶಾಂತಿ ನಿಮಗೆ ನಾನು ಕೊಡುವೆನ

ಯೇಸು ಸ್ವಾಮಿ ಲೋಕಕ್ಕೆ ಬಂದ ನನ್ನ ಪಾಪ
ಕ್ಷಮಿಸುದಕ್ಕ
ತನ್ನ ಪ್ರಾಣವನ್ನೇ ಬೆಳೆಯಾಗಿ ಕೊಟ್ಟ ನನ್ನನ್ನ

ಉಳಿಸಲಿಕ್ಕ


ಚಿಂತೆ ಮಾಡ್ತಿಯ ರಾತ್ರಿ ಹಗಲ ಒಂದು ಮುಳ್ಳ
ಬೆಳೆಯುದಕ್ಕ
ಯೇಸು ಸ್ವಾಮಿ ನಂಬಿ ಭಾರ ಹಾಕಮ್ಮನಾತ
ನಡಿಸಲಿಕ್ಕ
ಚಿಂತೆ ಮಾಡ್ತಿಯ ತಿಕ್ಕ ರಾತ್ರಿ ಹಗ್ಗ
ಒಂದು ಮುಳ್ಳ ಬೆಳೆಯೋದಕ್ಕ
ಯೇಸು ಸ್ವಾಮಿ ನಂಬಿ ಭಾರ ಹಾಕಂದಾತ
ನಡಿಸಲಿಕ್ಕ
ಯೇಸು ಸ್ವಾಮಿ ಲೋಕಕ್ಕೆ ಬಂದ ನನ್ನ ಪಾಪ
ಕ್ಷಮಿಸುದಕ್ಕ
ತನ್ನ ಪ್ರಾಣವನ್ನೇ ಬೆಲೆಯಾಗಿ ಕೊಟ್ಟ ನನ್ನನ್ನ
ಉಳಿಸಲಿಕ್ಕ

ಸತ್ತ ಮೇಲೆ ಎಲ್ಲೇ ಹೋಗ್ತಿ ಅಂತ ಯೋಚನೆ
ನೀ ಮಾಡಿದೆನಾ
ಯೇಸು
ಸ್ವಾಮಿ ನೀನ ನಂಬದಿಧರ
ನರಕಕ್ಕೆ ಹೋಗ್ತಿ ನೀನ
ಸತ್ತ ಮೇಲೆ ಎಲ್ಲೇ ಹೋಗ್ತಿ ಅಂತ ಯೋಚನೆ ನೀ
ಮಾಡಿದೆನಾ
ಯೇಸು ಸ್ವಾಮಿ ನೀನ ನಂಬದಿಧರ
ನರಕಕ್ಕೆ
ಹೋಗ್ತಿನೀನಾ
ಯೇಸು ಸ್ವಾಮಿ ಲೋಕಕ್ಕೆ ಬಂದ ನನ್ನ ಪಾಪ
ಕ್ಷಮಿಸುದಕ್ಕ
ನನ್ನ ಪ್ರಾಣವನ್ನೇ ಬೆಲೆಯಾಗಿ ಕೊಟ್ಟ
ನನ್ನನ್ನ ಉಳಿಸಲಿಕ್ಕ
ಯೇಸು ಸ್ವಾಮಿ ಸ್ವಾಮಿ ಲೋಕಕ್ಕೆ
ಬಂದ ನನ್ನ ಪಾಪ ಕ್ಷಮಿಸುದಕ್ಕ
ತನ್ನ ಪ್ರಾಣವನ್ನೇ ಬೆಲೆಯಾಗಿ ಕೊಟ್ಟ
ನನ್ನನ್ನ ಉಳಿಸಲಿಕ್ಕ


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com