• waytochurch.com logo
Song # 30269

ಅತಿ ಶ್ರೇಷ್ಠವಾದ ನಾಮ


ಅತಿ ಶ್ರೇಷ್ಟವಾದ ನಾಮ ಅದು ಯೇಸುವಿನ ನಾಮ ||
ಅಮೆನ್ ಹಲ್ಲೆಲುಯಾ ಅಮೆನ್ ||

1.ಉನ್ನತದಿ ಮಹಿಮೆಯೆಲ್ಲಾ ಯೇಸುವಿಗೆ ಅಮೆನ್ ||

2.ಭೂಮಿಯಲ್ಲೂ ಗಗನದಲ್ಲೂ ಮೇಲಾದ ನಾಮ ಯೇಸು ||

3.ಅನುದಿನವು ಸರ್ವಜನ ಅಡ್ಡ ಬೀಳುವ ನಾಮ ಯೇಸು ||

4.ಕೇಳುವದೆಲ್ಲ ಸಿಕ್ಕುವುದು ಅತಿಶಯ ನಾಮ ಯೇಸು ||

5.ಕಷ್ಟಗಳು ಕಣ್ಣೀರು ನೀಗಿಸುವ ನಾಮ ಯೇಸು


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com