ಆರಾಧಿಸುವೆನು ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ಆರಾಧಿ ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ನಿನ್ನ ಪ್ರೀತಿಯನ್ನು ಅಡಿಸುತ್ತ ಹಾಡುವೆನು
ನಿನ್ನ ನಾಮವ ಹೊಗಳುತ್ತ ನಾ ಸ್ತುತಿಸುವೆನು
ನಿನ್ನ ಪ್ರೀತಿಯನ್ನು
ಅಡಿಸುತ್ತ ಹಾಡುವೆನು
ನಿನ್ನ ನಾಮವಹಗ
ನಾ ಸ್ತುತಿಸುವೆನು
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ನಿನ್ನ ಪ್ರೀತಿಯನ್ನೇ ನನಗೆ ತೋರಿಸಿರುವೆ
ಕ್ಷಣ ಮಾತ್ರವೂ ಮರೆಯದೆ ನನ್ನ ಕಾಯುತ್ತಿರುವೆ
ನಿನ್ನ ಪ್ರೀತಿಯನ್ನೇ ನನಗೆ ತೋರಿಸಿರುವೆ
ಕ್ಷಣ ಮಾತ್ರವೂ ಮರೆಯದೆ ನನ್ನ ಕಾಯುತ್ತಿರುವೆ
ಕಣ್ಮನಿಯಂತೆ ನನ್ನ ಕರ ಹಿಡಿದು ಕಾಯುವಾತನು
ನೀನೇಜ ಜೊತೆಗಾರನಾಗಿ
ಜೊತೆಗಿದ್ದು
ನಡೆಸುವಾತನು
ನೀನೆ ಕಣ್ಮನಿಯಂತೆ ನನ್ನ ಕರ ಹಿಡಿದು
ಕಾಯುವಾತನು ನೀನೆ ಜೊತೆಗಾರನಾಗಿ
ಜೊತೆಗಿದ್ದು ನಡೆಸುವಾತನು
ನೀನೆ
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ನನ್ನ ತಾಯಿ ಮರೆತರು ನನ್ನ ಉದ್ದಾರಕನು ನೀನೆ
ನೀನಿಲ್ಲದೆ ನನ್ನ ಜೀವನ ವ್ಯರ್ಥವು ನನ್ನೇಸುವೇ
ನನ್ನ ತಾಯಿ ಮರೆತರು ನನ್ನ ಉದ್ದಾರಕನು ನೀನೆ
ನೀನಿಲ್ಲದೆ ನನ್ನ ಜೀವನ ವ್ಯರ್ಥ
ನನ್ನೇಸುವೇ ನಿನ್ನ ಪ್ರೀತಿಯು ನನ್ನ ಮೇಲೆ
ಅಪಾರವಾಗಿದೆ
ಯೇಸುವೇ ದಿನವೆಲ್ಲ ನಿನ್ನ ಹಾಡಿ ನಾ ಸ್ತುತಿಸುವೆ
ನನ್ನ ದೇವರೇ ನಿನ್ನ ಪ್ರೀತಿಯು ನನ್ನ ಮೇಲೆ
ಅಪಾರವಾಗಿದೆ
ಯೇಸುವೇ ದಿನವೆಲ್ಲ ನಿನ್ನ ಹಾಡಿ ನಾ ಸ್ತುತಿಸುವೆ
ನನ್ನ ದೇವರೇ
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ಓ
ಯೋಗ್ಯತೆ ಇಲ್ಲದ ನನ್ನ ಆರಿಸಿರುವೆ
ನಿನ್ನ ಸನ್ನಿಧಿಯಲ್ಲಿ ನನ್ನನ್ನು ನಿಲ್ಲಿಸಿರುವೆ
ಯೋಗ್ಯತೆ ಇಲ್ಲದ ನನ್ನ ಆರಿಸಿರುವೆ
ನಿನ್ನ ಸನ್ನಿಧಿಯಲ್ಲಿ ನನ್ನನ್ನು ನಿಲ್ಲಿಸಿರುವೆ
ನಾನಲ್ಪನು
ಅಯೋಗ್ಯನು ಗಣನೆಗೆ ಬಾರದವನು
ನಿನ್ನ ಪ್ರೀತಿಯೇ ನಿನ್ನ ಕೃಪೆಯೇ ನನ್ನನ್ನು
ಕರೆದು ನಡೆಸಿತು ನಾನಲ್ಪನು
ಅಯೋಗ್ಯನು ಗಣನೆಗೆ ಬಾರದವನು
ನಿನ್ನ ಪ್ರೀತಿಯೇ ನಿನ್ನ ಕೃಪೆಯೇ ನನ್ನನ್ನು
ಕರೆದು ನಡೆಸ
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ನಿನ್ನ ಪ್ರೀತಿಯನ್ನು
ಅಡಿಸುತ್ತ ಹಾಡುವೆನು
ನಿನ್ನ ನಾಮವ ಹೊಗಳುತ್ತ ನಾ ಸ್ತುತಿಸುವೆನು
ನಿನ್ನ ಪ್ರೀತಿಯನ್ನು
ಅಡಿಸುತ್ತ ಹಾಡುವೆನು
ನಿನ್ನ ನಾಮವ ಹೊಗಳುತ್ತ ನಾ ಸ್ತುತಿಸುವೆನು
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯಆ
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯ
ಆರಾಧಿಸುವೆನು
ಯೇಸಯ್ಯಆರಾಧಿ
ರಿಸುವೆನು
ಯೇಸಯ್ಯ
ಓಂ
