• waytochurch.com logo
Song # 30274

ನಿನ್ನ ಪ್ರೀತಿಯೇ



ಸ್ತೋತ್ರ

ನಿನ್ನ ಪ್ರೀತಿಯೇ ನನಗೆ ಇಷ್ಟವಯ್ಯ

ನಿನ್ನ ಮಮತೆಯೇ
ನನಗೆ ಇಷ್ಟವಯ್ಯ
ನಿನ್ನ ಹಾಗೆ ಯಾರು ಈ ಲೋಕದಲ್ಲಿಲ್ಲ
ನಿನ್ನ ಪ್ರೀತಿಯಿಂದ
ಗಲಿಸುವವರು
ಯಾರು ಇಲ್ಲ ಯೇಸಯ್ಯ
ನಿನ್ನ ಪ್ರೀತಿಯಿಂದಲಿಸುವವರು

ಯಾರು ಇಲ್ಲ ಯೇಸಯ್ಯ
ಸ್ತೋತ್ರ


ಮರಣವೇ
ಆಗಲಿ ಕಣ್ಣೀರಾಗಲಿ
ಅಗಲಿಸಲಾರದು
ಮರಣವೇ
ಆಗಲಿ ಕಣ್ಣೀರಾಗಲಿ
ಅಗಲಿಸಲಾರದು

ನಿನ್ನ ಪ್ರೀತಿಯಿಂದಲಿಸುವವರು
ಯಾರು ಇಲ್ಲ ಯೇಸಯ್ಯ
ನಿನ್ನ ಪ್ರೀತಿಯಿಂದ
ಅಗಲಿಸುವವರು
ಯಾರು ಇಲ್ಲ ಯೇಸಯ್ಯ
ನಿನ್ನ ಪ್ರೀತಿಯೇ ನನಗೆ
ಇಷ್ಟವಯ್ಯ
ನಿನ್ನ ಮಮತೆಯೇ
ನನಗೆ ಇಷ್ಟವಯ್ಯ

ರೋಗವೇ ಆಗಲಿ ಕಷ್ಟವೇ ಆಗಲಿ ಅಗಲಿಸಲಾರದು

ಸ್ತೋತ್ರಪ್ಪ


ರೋಗವೇ ಆಗಲಿ ಕಷ್ಟವೇ ಆಗಲಿ
ಅಗಲಿಸಲಾರದು
ರೋಗವೇ
ಆಗಲಿ ಕಷ್ಟವೇ ಆಗಲಿ ಅಗಲಿಸಲಾರದು

ನಿನ್ನ ಪ್ರೀತಿಯಿಂದ
ಅಗಲಿಸುವವರು
ಯಾರು ಇಲ್ಲ ಯೇಸಯ್ಯ ಓ ನಿನ್ನ ಪ್ರೀತಿಯಿಂದ

ಅಗಲಿಸುವವರು
ಯಾರು ಇಲ್ಲ ಯೇಸಯ್ಯ
ನಿನ್ನ ಪ್ರೀತಿಯೇ
ನನಗೆ ಇಷ್ಟವಯ್ಯ
ನಿನ್ನ ಮಮತೆಯೇ
ನನಗೆ ಇಷ್ಟವಯ್ಯ

ಬಂಧುಗಳಾಗಲಿ ಸ್ನೇಹಿತರಾಗಲಿ
ನಿನ್ನ ಪ್ರೀತಿಯಿಂದ ಅಗಲಿಸಲಿಕ್ಕೆ ಸಾಧ್ಯವಿಲ್ಲ
ಯೇಸಯ್ಯ ಸಾಧ್ಯವಿಲ್ಲ ಯೇಸಯ್ಯ


ಹೃದಯದಲಿ
ಉದಯಿಸುತ್ತಿದೆ ನಿನ್ನನು

ಹುಡುಕುತಲಿ
ಕರುಣಿಸುತಿ
ನಿನ್ನನು
ಬಂಧುಗಳಾಗಲಿ
ಸ್ನೇಹಿತರಾಗಲಿ
ಅಗಲಿಸಲಾರದು
ಬಂಧುಗಳಾಗಲಿ
ಸ್ನೇಹಿತರಾಗಲಿ
ಅಗಲಿಸಲಾರದು
ನಿನ್ನ ಪ್ರೀತಿಯಿಂದ
ಅಗಲಿಸುವವರು
ಯಾರು ಇಲ್ಲ ಯೇಸಯ್ಯ
ಓ ನಿನ್ನ ಪ್ರೀತಿಯಿಂದ ಅಗಲಿಸುವವರು
ಯಾರು ಇಲ್ಲ ಯೇಸಯ್ಯ
ನಿನ್ನ ಪ್ರೀತಿಯೇ ನನಗೆ ಇಷ್ಟವಯ್ಯ

ನಿನ್ನ ಮಮತೆಯೇ
ನನಗೆ ಇಷ್ಟವಯ್ಯ

ನಿನ್ನ ಹಾಗೆ ಯಾರು ಈ ಲೋಕದಲ್ಲಿಲ್ಲ
ನಿನ್ನ ಪ್ರೀತಿಯಿಂದಲಿಸುವವರು
ಯಾರು ಇಲ್ಲ ಯೇಸಯ್ಯ
ನಿನ್ನ ಪ್ರೀತಿಯಿಂದಲಿಸುವವರು
ಯಾರು ಇಲ್ಲ ಯೇಸಯ್ಯ


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com