• waytochurch.com logo
Song # 30282

ಆತನ ಕೃಪೆಯೇ


ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ ಎಂದು ನನಗೆ ಹೇಳಿದ್ದಾನೆ.



ನೀವು ಒಳ್ಳೆಯವ, ನಿಮ್ಮ ಕೃಪೆ ಯುಗ ಯುಗಕ್ಕೂ ,
ನಿಮ್ಮ ಕೃಪೆ ನಮ್ಮ ಮೇಲೆ ಶಾಶ್ವತ, ಶಾಶ್ವತವು -2

ಯೇಸಪ್ಪಾ ಯೇಸಪ್ಪಾ,
ನಿನ್ ಕೃಪೆಯೊಂದೇ ನನಗೆ ಬೇಕಪ್ಪಾ…
ಯೇಸಪ್ಪಾ ಯೇಸಪ್ಪಾ,
ನಿನ್ ಕೃಪೆಯೊಂದೇ ನನಗೆ ಸಾಕಪ್ಪಾ-2
ಸ್ತೋತ್ರ ಯೇಸಪ್ಪಾ,
ಸ್ತೋತ್ರ ಯೇಸಪ್ಪಾ…-2

1.ನಾನು ಸೋತು ಹೋದ ಸಮಯದಿ ನಿನ್ ಕೃಪೆಯು ನನಗೆ ಆದರ
ನಾನು ಬಳಲಿದ ವೇಳೆಯಲ್ಲಿ ನಿನ್ ಪ್ರೀತಿಯು ನನಗೆ ಶಾಶ್ವತ.”-2
ನಿನ್ ಪ್ರೀತಿಯು ನನಗೆ ಶಾಶ್ವತ.-2

ಯೇಸಪ್ಪಾ ಯೇಸಪ್ಪಾ,
ನಿನ್ ಕೃಪೆಯೊಂದೇ ನನಗೆ ಬೇಕಪ್ಪಾ…
ಯೇಸಪ್ಪಾ ಯೇಸಪ್ಪಾ,
ನಿನ್ ಕೃಪೆಯೊಂದೇ ನನಗೆ ಸಾಕಪ್ಪಾ-2
ಸ್ತೋತ್ರ ಯೇಸಪ್ಪಾ,
ಸ್ತೋತ್ರ ಯೇಸಪ್ಪಾ…-2

2.ನಮಗೆ ಇಕ್ಕಟ್ಟು ಇದ್ದರೂ ಅತಿ ಸಂಕಟ ಪಡುವರಲ್ಲ;
-ನಮಗೆ ದಿಕ್ಕು ಕಾಣದಿದ್ದರೂ ನಾವು ದೆಸೆಗೆಟ್ಟವರಲ್ಲ .-2
ನಾವು ದೆಸೆಗೆಟ್ಟವರಲ್ಲ .-2

ಯೇಸಪ್ಪಾ ಯೇಸಪ್ಪಾ,
ನಿನ್ ಕೃಪೆಯೊಂದೇ ನನಗೆ ಬೇಕಪ್ಪಾ…
ಯೇಸಪ್ಪಾ ಯೇಸಪ್ಪಾ,
ನಿನ್ ಕೃಪೆಯೊಂದೇ ನನಗೆ ಸಾಕಪ್ಪಾ-2
ಸ್ತೋತ್ರ ಯೇಸಪ್ಪಾ,
ಸ್ತೋತ್ರ ಯೇಸಪ್ಪಾ…-2

3.ನಮಗೆ ಹಿಂಸೆಗಳ್ ಇದ್ದರೂ ನಾವು ಕೈಬಿಡಲ್ಪಟ್ಟವರಲ್ಲ;
ನಾವು ಕೆಡವಲ್ಪಟ್ಟ ವರೂ ನಮಗೆ “ಪ್ರಾಣ ಹಾನಿ ಆಗಲ್ಲ.”-2

ಯೇಸಪ್ಪಾ ಯೇಸಪ್ಪಾ,
ನಿನ್ ಕೃಪೆಯೊಂದೇ ನನಗೆ ಬೇಕಪ್ಪಾ…
ಯೇಸಪ್ಪಾ ಯೇಸಪ್ಪಾ,
ನಿನ್ ಕೃಪೆಯೊಂದೇ ನನಗೆ ಸಾಕಪ್ಪಾ-2
ಸ್ತೋತ್ರ ಯೇಸಪ್ಪಾ,
ಸ್ತೋತ್ರ ಯೇಸಪ್ಪಾ…-2


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com