• waytochurch.com logo
Song # 30301

ಪರಲೋಕವೇ ನನ್ನ ದೇಶವೇ


The song ಪರಲೋಕವೇ ನನ್ನ ದೇಶವೇ is sung by Johnson Potgoli.



Song Lyrics: ಪರಲೋಕವೇ ನನ್ನ ದೇಶವೇ
ಪರಲೋಕವೇ ನನ್ನ ದೇಶವೇ
ಪರಲೋಕವೇ ನನ್ನ ದೇಶವೇ
ಪ್ರಿಯ ಯೇಸುವನ್ನು
ನಾನೆಂದು ನೋಡ್ವೆನು
ಆ ಪ್ರಿಯ ಯೇಸುವನ್ನು
ನಾನೆಂದು ನೋಡ್ವೆನು
ಪರಲೋಕವೇ ನನ್ನ ದೇಶವೇ

ದುಃಖವು ಗೋಳಾಟವು
ಕಷ್ಟವಾಗಲಿ ಇರುವುದಿಲ್ಲ
ದುಃಖವು ಗೋಳಾಟವು
ಕಷ್ಟವಾಗಲಿ ಇರುವುದಿಲ್ಲ
ಮೊದಲಿದ್ದದ್ದೆಲ್ಲವು
ಇಲ್ಲದೇ ಹೋಗುತ್ತದೆ
ಮೊದಲಿದ್ದದ್ದೆಲ್ಲವು
ಇಲ್ಲದೇ ಹೋಗುತ್ತದೆ

ಪರಲೋಕವೇ ನನ್ನ ದೇಶವೇ

ತುತ್ತೂರಿ ಧ್ವನಿ ಕೇಳಿ
ನಾನೂ ಬೇಗನೇ ಮಾರ್ಪಡುವೆ
ತುತ್ತೂರಿ ಧ್ವನಿ ಕೇಳಿ
ನಾನೂ ಬೇಗನೇ ಮಾರ್ಪಡುವೆ
ಅಮರತ್ವ ಧರಿಸಿಕೊಂಡು
ಸೇರುವೆ ಸ್ವದೇಶಕ್ಕೆ
ಅಮರತ್ವ ಧರಿಸಿಕೊಂಡು
ಸೇರುವೆ ಸ್ವದೇಶಕ್ಕೆ

ಪರಲೋಕವೇ ನನ್ನ ದೇಶವೇ

ನಂಬಿಕೆಯಿಲ್ಲದವರು
ಸೇರಲಾರರು ಆ ದೇಶಕ್ಕೆ
ನಂಬಿಕೆಯಿಲ್ಲದವರು
ಸೇರಲಾರರು ಆ ದೇಶಕ್ಕೆ
ಸಿದ್ಧವಾಗು ನೀ ಮನವೇ
ಸಿದ್ಧವಾಗು ನೀ ಮನವೇ

ಪರಲೋಕವೇ ನನ್ನ ದೇಶವೇ
ಪ್ರಿಯಾ ಯೇಸುವನ್ನು
ನಾನೆಂದು ನೋಡ್ವೆನು
ಆ ಪ್ರಿಯ ಯೇಸುವನ್ನು
ನಾನೆಂದು ನೋಡ್ವೆನು
ನಾನೆಂದು ನೋಡ್ವೆನು


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com