ಎಷ್ಟು ಒಳ್ಳೆ ಪ್ರೀತಿ
ಎಷ್ಟು ಒಳ್ಳೆ ಪ್ರೀತಿ ನಿಮ್ಮದು ಯೇಸು
ರಾಜ ನಿಮ್ಮ ಪ್ರೀತಿ ಮುಂದೆ ಸಾಲದು ಈ ಲೋಕದ
ಪ್ರೀತಿ
ಎಷ್ಟು ಒಳ್ಳೆ ಪ್ರೀತಿ ನಿಮ್ಮದು ದು ಯೇಸು ರಾಜ
ನಿಮ್ಮ ಪ್ರೀತಿ ಮುಂದೆ ಸಾಲದು ಈ ಲೋಕದ ಪ್ರೀತಿ
ಹಲೆಲೂಯ
ಹಲೆಲೂಯ ಹಲೆಲೂಯ
ಹಲೆಲೂಯ ಹಲೆಲೂಯ
ಹಲೆಲೂಯ ಹಲೆಲೂಯ
ಎಷ್ಟು ಒಳ್ಳೆ ಪ್ರೀತಿ ನಿಮ್ಮದು ಯೇಸು
ರಾಜ
ನಿಮ್ಮ ಪ್ರೀತಿ ಮುಂದೆ ಸಾಲದು ಈ ಲೋಕದ
ಪ್ರೀತಿ
ದಾರಿ ತಪ್ಪಿ ಹೋದ ನನ್ನ ಹುಡುಕಿ ಬಂದು
ರಕ್ಷಿಸಿರುವೆ
ಎಗಲ ಮೇಲೆ ಹೊತ್ತುಕೊಂಡು
ನನ್ನ ಮುದ್ದಾಡುತ್ತಲಿರುವೆ
ದಾರಿ ತಪ್ಪಿ ಹೋದ ನನ್ನ ಹುಡುಕಿ ಬಂದು
ರಕ್ಷಿಸಿರುವೆ
ಹೆಗಲ ಮೇಲೆ ಹೊತ್ತುಕೊಂಡು
ನನ್ನ ಮುದ್ದಾಡುತಲಿರುವೆ
ಪರಲೋಕ ರಾಜ್ಯದ ಸೇವೆ ಮಾಡಲು ಆರಿಸಿಕೊಂಡೆ
ಪರಲೋಕ
ರಾಜ್ಯದ ಸೇವೆ ಮಾಡಲು ಆರಿಸಿಕೊಂಡೆ
ನಿಮ್ಮ ಜೀವ ಮಾರ್ಗದ ಸತ್ಯ ಸಾರುವ ಭಾಗ್ಯ ನನಗೆ
ರಾಜ ಹಲೆಲೂಯ ಹಲೆಲೂಯ ಹಲೆಲೂಯ
ಹಲೆಲೂಯ ಹಲೆಲೂಯ
ಹಲೆಲೂಯ ಹಲೆಲೂಯ
ಹಲೆಲೂಯ
ಎಷ್ಟು ಒಳ್ಳೆ ಪ್ರೀತಿ ನಿಮ್ಮದು ಯೇಸು
ರಾಜ
ನಿಮ್ಮ ಪ್ರೀತಿ ಮುಂದೆ ಸಾಲದು
ಈ ಲೋಕದ ಪ್ರೀತಿ ಪ್ರೀತಿ
ಶಿಲ್ಪಕಾರಿಯಾಗಿ
ನೀನು ನನಗೆ ರೂಪವನ್ನು ಕೊಟ್ಟೆ
ಬಲಶಾಲಿಯ ಕೈಯಲ್ಲಿ
ಬಾನವಾಗಿ ಮಾರ್ಪಡಿಸಿರುವೆ
ಶಿಲ್ಪಕಾರಿಯಾಗಿ
ನೀನು ನನಗೆ ರೂಪವನ್ನು ಕೊಟ್ಟಿ
ಬಲಶಾಲಿಯ ಕೈಯಲ್ಲಿ
ಬಾನವಾಗಿ
ಮಾರ್ಪಡಿಸಿರುವೆ
ನಿಮ್ಮ ರೂಪ ಕಳೆದುಕೊಂಡು
ನನಗೆ ರೂಪ ಕೊಟ್ಟೆ ನಿಮ್ಮ ರೂಪ
ಕಳೆದುಕೊಂಡು ನನಗೆ ರೂಪ ಕೊಟ್ಟೆ ನಿಮ್ಮನ್ನು
ನೋಡುತ್ತ ನಡೆಯುವ ಬಾಳುತಲಿರುವ ಭಾಗ್ಯ
ನನಗೆ ರಾಜ ಹಲೆಲೂಯ
ಹಲೆಲೂಯ ಹಲೆಲೂಯ
ಹಲೆಲೂಯ ಹಲೆಲೂಯ
ಹಲೆಲೂಯ ಹಲೆಲೂಯ
ಎಷ್ಟು ಒಳ್ಳೆ
ಪ್ರೀತಿ ನಿಮ್ಮದು ಯೇಸು ರಾಜ ಯಸುರಾಜ
ನಿಮ್ಮ ಪ್ರೀತಿ ಮುಂದೆ ಸಾಲದು ಈ ಲೋಕದ
ಪ್ರೀತಿ ಪ್ರೀತಿ
ನಿಮ್ಮ ಪ್ರೀತಿ ಮಮತೆಯಿಂದ
ನನ್ನನ್ನು ಅಪ್ಪಿಕೊಂಡೆ
ಮೈಮರೆತು
ಹೋದೆ ನಾನು ನಿಮ್ಮ ಪ್ರೀತಿಯನ್ನು ಕಂಡು ನಿಮ್ಮ
ಪ್ರೀತಿ ಮಮತೆಯಿಂದ
ನನ್ನನ್ನು
ಅಪ್ಪಿಕೊಂಡೆ
ಮೈಮರೆತು ಹೋದೆ ನಾನು ನಿಮ್ಮ ಪ್ರೀತಿಯನ್ನು ಕಂಡು
ಇಂತಹ ದಯ ಕರುಣೆ ಜಗದಲ್ಲಿ ಎಲ್ಲೂ
ಸಾಧ್ಯವೆಲ್ಲ
ಇಂತಹ ದಯ ಕರುಣೆ ಜಗದಲ್ಲಿ ಎಲ್ಲೂ
ಸಾಧ್ಯವಿಲ್ಲ
ನಿಮ್ಮನ್ನು ಸ್ತುತಿಸಿ ಸ್ಮರಿಸುತ್ತ
ಹಾಡುತ್ತಲಿರುವ ಭಾಗ್ಯ ನನಗೆ ರಾಜ
ಹಲೆಲೂಯ
ಹಲೆಲೂಯ ಹಲೆಲೂಯ
ಹಲೆಲೂಯ ಹಲೆಲೂಯ
ಹಲೆಲೂಯ ಹಲೆಲೂಯ
ಎಷ್ಟು ಒಳ್ಳೆ ಪ್ರೀತಿ ನಿಮ್ಮದು ಯೇಸು ರಾಜ
ನಿಮ್ಮ ಪ್ರೀತಿ ಮುಂದೆ ಸಾಲದು ಈ ಲೋಕದ
ಪ್ರೀತಿ
ಎಷ್ಟು ಒಳ್ಳೆ ಪ್ರೀತಿ ನಿಮ್ಮದು ಯೇಸು ರಾಜ
ನಿಮ್ಮ ಪ್ರೀತಿ ಮುಂದೆ ಸಾಲದು ಈ ಲೋಕದ
ಪ್ರೀತಿ ಹಲೆಲೂಯ
ಹಲೆಲೂಯ ಹಲೆಲೂಯ
ಹಲೆಲೂಯ ಹಲೆಲ ಹಲೆಲೂಯ ಹಲೆಲೂಯ ಹಲೆಲೂಯ
