ನಮ್ಮನ್ನು ಪ್ರೀತಿಸಿದನು
ನಮ್ಮನ್ನು ಪ್ರೀತಿಸಿದನು
ಈ ಭೂಮಿಗೆಬಂ
ಂದವನು
ಎಲ್ಲರೂ ನಿತ್ಯಜೀವ ಪಡೆಯಬೇಕೆಂದು
ನಮಗಾಗಿ ಬಲಿಯಾದನು
ಯೇಸು ನಮಗಾಗಿ ಬಲಿಯಾದನು
ನಮ್ಮನ್ನು ಪ್ರೀತಿಸಿದನು
ಈ ಭೂಮಿಗೆ ಬಂದವನು
ಎಲ್ಲರೂ
ನಿತ್ಯಜೀವ ಪಡೆಯಬೇಕೆಂದು
ನಮಗಾಗಿ
ಬಲಿಯಾದನು
ಯೇಸು ನಮಗಾಗಿ ಬಲಿಯಾದನು
ಧಿಕ್ಕರಿಸಲ್ಪಟ್ಟವನು
ಸಂಕಷ್ಟಕ್ಕೊಳಗಾದವನು
ದಿಕ್ಕರಿಸಲ್ಪಟ್ಟವನು
ಸಂಕಷ್ಟಕ್ಕೊಳಗಾದವನು
ನಿಜವಾಗಿಯೂ
ನಮ್ಮ ಸಂಕಷ್ಟಗಳನ್ನು
ನಿಜವಾಗಿಯೂ
ನಮ್ಮ ಸಂಕಷ್ಟಗಳನ್ನು
ತಾನೇ ಅನುಭವಿಸಿದನು
ಯೇಸು ತಾನೇ ಅನುಭವಿಸಿದನು
ನಮ್ಮನ್ನು ಪ್ರೀತಿಸಿದನು
ಈ ಭೂಮಿಗೆ ಬಂದವನು
ಎಲ್ಲರೂ ನಿತ್ಯಜೀವ
ಪಡೆಯಬೇಕೆಂದು
ನಮಗಾಗಿ ಬಲಿಯಾದನು
ಯೇಸು ನಮಗಾಗಿ ಬಲಿಯಾದನು
ಧಿಕ್ಕಾರಕೊಳಗಾದವನು
ದೇವರಿಂದಬಾ
ಧಿತನು
ಧಿಕ್ಕಾರಕೊಳಗಾದವನು
ದೇವರಿಂದ ಬಾಧಿತನು
ನಮ್ಮ ದ್ರೋಹದ ದೆಸೆಯಿಂದ ಗಾಯಗೊಂಡು
ನಮ್ಮ ದ್ರೋಹದ ದೆಸೆಯಿಂದ ಗಾಯಗೊಂಡು
ದಂಡನೆಯನ್ನು
ಅನುಭವಿಸಿದನು
ಯೇಸು ದಂಡನೆಯನ್ನು
ಅನುಭವಿಸಿದನು
ನಮ್ಮನ್ನು ಪ್ರೀತಿಸಿದನು
ಈ ಭೂಮಿಗೆ ಬಂದವನು
ಎಲ್ಲರೂ ನಿತ್ಯಜೀವ
ಪಡೆಯಬೇಕೆಂದು
ನಮಗಾಗಿ ಬಲಿಯಾದನು
ಯೇಸು ನಮಗಾಗಿ
ಬಲಿ ಲಿಯಾದನು
ಶಿಲುಬೆಯಲ್ಲಿ
ಜಡಿಯಲ್ಪಟ್ಟನು
ತನ್ನ ರಕ್ತವ ಸುರಿಸಿದನು
ಶಿಲುಬೆಯಲ್ಲಿ ಜಡಿಯಲ್ಪಟ್ಟನು
ತನ್ನ ರಕ್ತವ
ಸುರಿಸಿದನು
ತನ್ನ ಪ್ರಾಣವನ್ನು
ಕ್ರಯವಾಗಿ ಪಾವತಿಸಿ
ತನ್ನ ಪ್ರಾಣವನ್ನು
ಕ್ರಯವಾಗಿ ಪಾವತಿಸಿ
ನಿತ್ಯಜೀವ ನೀಡಿನು ಯೇಸು
ನಿತ್ಯ ಜೀವ ನೀಡೆನು
ನಮ್ಮನ್ನು ಪ್ರೀತಿಸಿದನು
ಈ ಭೂಮಿಗೆ ಬಂದವನು
ಎಲ್ಲರೂ ನಿತ್ಯಜೀವ
ಪಡೆಯಬೇಕೆಂದು
ನಮಗಾಗಿ ಬಲಿಯಾದನು
ಯೇಸು ನಮಗಾಗಿ ಬಲಿಯಾದನು
