• waytochurch.com logo
Song # 30349

ಯೇಸುವನ್ನು ನಂಬಿಕೋ



ಯೇಸುವನ್ನು ನಂಬಿಕೋ ರಕ್ಷಣೆಯ ಹೊಂದಿಕೋ
ನಿತ್ಯರಾಜ್ಯವನ್ನು ಸ್ವಂತ
ಮಾಡಿಕೋ ನೀ ನಿತ್ಯರಾಜ್ಯವನ್ನು
ಸ್ವಂತ ಮಾಡಿಕೋ
ಯೇಸುವನ್ನು ನಂಬಿಕೋ ರಕ್ಷಣೆಯ ಹೊಂದಿಕೋ
ನಿತ್ಯರಾಜ್ಯವನ್ನು ಸ್ವಂತ ಮಾಡಿಕೋ ನೀ
ನಿತ್ಯರಾಜ್ಯವನ್ನು ಸ್ವಂತ ಮಾಡಿಕೋ
ಮಣ್ಣಿನಿಂದ ಬಂದ ನೀನು ಮಣ್ಣಾಗಿ
ಹೋಗುವೆ ನಿನ್ನ ಆತ್ಮಕ್ಕೆ ಮರಣ ಇಲ್ಲವೇ
ಮಣ್ಣಿನಿಂದ ಬಂದ ನೀನು
ಮಣ್ಣಾಗಿ ಹೋಗುವೆ ನಿನ್ನ
ಆತ್ಮಕ್ಕೆ ಮರಣ ಇಲ್ಲವೇ
ನಿನ್ನ ಆತ್ಮಕ್ಕೆ ಮರಣ
ಇಲ್ಲವೇ
ನಿನ್ನ ಆತ್ಮಕ್ಕೆ ಮರಣ ಇಲ್ಲವೇ
ಯೇಸುವನ್ನು ನಂಬಿಕೋ ರಕ್ಷಣೆಯ ಹೊಂದಿಕೋ
ನಿತ್ಯರಾಜವನ್ನು ಸ್ವಂತ ಮಾಡಿಕೋ
ಯೇಸುವನ್ನು ನಂಬಿಕೋ ರಕ್ಷಣೆಯ

ಹೊಂದಿಕೋ ನಿತ್ಯರಾಜವನ್ನು ಸ್ವಂತ ಮಾಡಿಕೋನೀ
ನಿತ್ಯ ರಾಜವನ್ನು
ಸ್ವಂತ ಮಾಡಿತು


ನೀರಿನ ಗುಳ್ಳೆಯಂತೆ ನಿನ್ನ ಜೀವಿತ ಒಂದು ದಿನ
ಒಡೆಯುವುದು ಖಂಡಿತ
ನೀರಿನ ಗುಳ್ಳೆಯಂತೆ ನಿನ್ನ
ಜೀವಿತ ಒಂದು ದಿನ ಒಡೆಯುವುದು
ಖಂಡಿತ
ಅದು ಒಂದು ದಿನ ಒಡೆಯುವುದು
ಖಂಡಿತ ಅದು ಇದು ಒಂದು

ದಿನ ಒಡೆಯುವುದು ಖಂಡಿತ
ಯೇಸುವನ್ನು ನಂಬಿಕೋ ರಕ್ಷಣೆಯ ಹೊಂದಿಕೋ
ನಿತ್ಯರಾಜವನ್ನು ಸ್ವಂತ ಮಾಡಿಕೋ
ಯೇಸುವನ್ನು ನಂಬಿಕೋ ರಕ್ಷಣೆಯ ಹೊಂದಿಕೋ
ನಿತ್ಯರಾಜವನ್ನು ಸ್ವಂತ ಮಾಡಿಕೋ
ನೀ ನಿತ್ಯರಾಜವನ್ನು

ಸ್ವಂತ ಮಾಡಿಕೋ
ಲೋಕವನ್ನು ನೋಡಿ
ನೀನು
ಮೋಸ ಹೋಗಬೇಡ
ಯೇಸುವೇ ಸತ್ಯವೆಂದು
ನೀನು ಮರೆಯಬೇಡ
ಲೋಕವನ್ನು ನೋಡಿ ನೀನು
ಮೋಸ ಹೋಗಬೇಡ
ಯೇಸುವೇ ಸತ್ಯವೆಂದು
ನೀನು ಮರೆಯಬೇಡ
ಯೇಸುವೇ
ಸತ್ಯವೆಂದು
ನೀನು ಮರೆಯಬೇಡ
ಯೇಸುವೇ
ಸತ್ಯವೆಂದು
ನ್ನು ನೀನು ಮರೆಯಬೇಡ
ಯೇಸುವನ್ನು ನಂಬಿಕೋ ರಕ್ಷಣೆಯ ಹೊಂದಿಕೋ
ನಿತ್ಯರಾಜ್ಯವನ್ನು
ಸ್ವಂತ ಮಾಡಿಕೋ
ಯೇಸುವನ್ನು ನಂಬಿಕೋ ರಕ್ಷಣೆಯ ಹೊಂದಿಕೋ
ನಿತ್ಯರಾಜ್ಯವನ್ನು ಸ್ವಂತ ಮಾಡಿಕೋ
ನೀ ನಿತ್ಯರಾಜ್ಯವನ್ನು
ಸ್ವಂತ ಮಾಡಿಕೋ


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com