ಹಾಡುವೆ ಹಲ್ಲೆಲೂಯ
ನನ್ನ
ದೇವರು ನೀನೆ
ನನ್ನ ತಂದೆ ನೀನೆ
ನನ್ನ
ರಕ್ಷಕ ನೀನಲ್ಲ
ನೀನೆ
ನನ್ನ ಯೇಸು
ನನ್ನ ಯೇಸು
ನನ್ನ ಯೇಸು
ಎಲ್ಲ
ಹಲೆಲೂಯ ಹಾಡುವೆ ಯೇಸಯ್ಯ
ನನ್ನ ಮೇಲೆ ಮನಸಿಟ್ಟವರೇ
ಹಲೆಲೂಯ ಹಾಡುವೆ ಯೇಸಯ್ಯ
ನನ್ನ ಮೇಲೆ ದೃಷ್ಟಿ ಇಟ್ಟವರೇ
ಹಲೆಲೂಯ ಹಾಡುವೆ ಯೇಸಯ್ಯ
ನನ್ನ ಮೇಲೆ ಮನಸಿಟ್ಟವರೇ
ಹಲ್ಲೆಲೂಯ ಹಾಡುವೆ ಯೇಸಯ್ಯ
ನನ್ನ ಮೇಲೆ ದೃಷ್ಟಿ ಇಟ್ಟವರೇ
ನನ್ನ ಕೈ ಬಿಡದೆ
ನನ್ನ ಕಾಪಾಡಿ
ನನ್ನ ಕೈಬಿಡದೆ
ನನ್ನ ಕಾಪಾಡಿ
ನನ್ನ ಬಿಟ್ಟು ಕೊಡಲವಾರೆ
ನನ್ನ ದೇವ ನೀನೆ
ನನ್ನ ತಂದೆ ನೀನೆ
ನನ್ನ ರಕ್ಷಕ ನೀನೆ
ನನಗೆಲ್ಲ ನೀನೆ
ನನ್ನ ದೇವ ನೀನೆ
ನನ್ನ ತಂದೆ ನೀನೆ
ನನ್ನ ರಕ್ಷಕ ನೀನೆ
ನನಗೆಲ್ಲ ನೀನೆ
ಯೇಸಯ್ಯ
ಹಾಡುವೆ ಹಲೆಲೂಯ
ತಂದೆಯೇ
ಹಾಡುವೆ ಹಲೆಲೂಯ
ಯೇಸಯ್ಯ
ಹಾಡುವೆ ಹಲೆಲೂಯ
ತಂದೆ
ಹಾಡುವೆ ಹಲೆಲೂಯ
ಆ
ಜಜ್ಜಿ ಹೋದ
ಗಂಟನ್ನು
ಮುರಿಯದ
ದೇವಾ
ಕುಂದಿ ಹೋದ
ದೀಪವನ್ನು ವನ್ನು
ಆರಿಸದ
ದೇವಾ
ಜಚ್ಚಿ ಹೋದ
ಕಂಟನ್ನು
ಉರಿಯದ
ದೇವಾ
ಕುಂದಿ ಹೋದ
ದೀಪವನ್ನು
ಆರಿಸದ
ದೇವಾ
ಒಡೆದೋದ ಈ ಬದುಕನ್ನು
ಪುನಃ ಕಟ್ಟಿರುವೆ
ಸತ್ತಂತ ಈ ಜೀವಕ್ಕೆ
ಮರುಜೀವ ನೀಡಿರುವೆ
ಒಡೆದು ಈ ಬದುಕನ್ನು
ಪುನಃ ಕಟ್ಟಿರುವೆ
ಸತ್ತಂತ ಈ ಜೀವಕೆ
ಮರುಜೀವ ನೀಡಿರುವೆ
ನನ್ನ ಕೈಬಿಡದೆ
ನನ್ನ ಕಾಪಾಡಿ
ನನ್ನ ಕೈಬಿಡದೆ
ನನ್ನ ಕಾಪಾಡಿ
ನನ್ನ ಬಿಟ್ಟು ಕೊಡಲವಾರೆ
ನನ್ನ ದೇವ ನೀನೆ ನೀನೆ ನನ್ನ ತಂದೆಯ ನೀನೆ
ನನ್ನ ರಕ್ಷಕ ನೀನೆ
ನನಗೆಲ್ಲ ನೀನೆ
ನನ್ನ ದೇವ ನೀನೆ
ನನ್ನ ತಂದೆ ನೀನೆ
ನನ್ನ ರಕ್ಷಕ ನೀನೆ
ನನಗೆಲ್ಲ ನೀನೆ
ಯೇಸಯ್ಯ
ಹಾಡುವೆ ಹಲೆಲೂಯ
ತಂದೆಯೇ
ಹಾಡುವೆ ಹಲೆಲೂಯ
ಯೇಸಯ್ಯ
ಹಾಡುವೆ ಹಲೆಲೂಯ
ತಂದೆ
ಹಾಡುವೆ ಹಲೆಲೂಯ
ತರಗತ
ಗರೆಗಮ ಗರಿಸ ಸನಿಸ ನಿಪಗರೆಗಮ ಗರಿಸ ಪಮಪ ಗರೆ
ಗರೆ ಗಮ ಗರೆ ಸನಿಸ ನಿಪಮಗರೆಗ
ರೆಸ ಗರಿ ಗಮ ಗರಿ ಸನಿ ಸನಿ ಪಗ ರೆಗಮ ಗರಿ ಸ ಪಮಪ
ಗರೆ ಗರಿಗಮ ಗರಿಸ ಸನಿ ಸನಿಪ ಮಮಗರೆಗರೆಸ
ಕಳೆದುಕೊಂಡ
ಮಹಿಮೆಯನ್ನು
ಪುನಹ ಕೊಟ್ಟ ದೇವ
ಶಿಲುವೆಯಲ್ಲಿ
ನನಗಾಗಿ ಗಿ
ಮಾತಾಡಿದ
ದೇವಾ
ಕಳೆದುಕೊಂಡ
ಮಹಿಮೆಯನ್ನು
ಪೂರ್ಣ ಕೊಟ್ಟ ದೇವಾ
ಶಿಲುವೆಯಲ್ಲಿ
ನನಗಾಗಿ
ಮಾತಾಡಿದ
ದೇವಾ
ಈ ಒಂದೇ ಒಂದು ಜೀವಿತ
ತಂದೆಯೇ ನಿನಗಾಗಿಯೇ
ಮಗನೆಂದು ಕರೆದಿರುವೆ
ನಿನಗಾಗಿಯೇ
ಬಾಳುವೆ
ಈ ಒಂದೇ ಒಂದು ಜೀವಿತ
ತಂದೆ ನಿನಗಾಗಿಯೇ
ಮಗನೆಂದು ಕರೆದಿರುವೆ
ನಿನಗಾಗಿಯೇ
ಬಾಳುವೆ
ನನ್ನ ಕೈಬಿಡದೆ
ನನ್ನ ಕಾಪಾಡಿ
ನನ್ನ ಕೈಬಿಡದೆ
ನನ್ನ ಕಾಪಾಡಿ
ನನ್ನ ಬಿಟ್ಟು ಕೊಡಲವಾರೆ
ನನ್ನ ದೇವ ನೀನೆ ನೀನ ನನ್ನ ತಂದೆ ನೀನೆ
ನನ್ನ ರಕ್ಷಕ ನೀನೆ
ನನಗೆಲ್ಲ ನೀನೆ
ನನ್ನ ದೇವ ನೀನೆ
ನನ್ನ ತಂದೆ ನೀನೆ
ನನ್ನ ರಕ್ಷಕ ನೀನೆ
ನನಗೆಲ್ಲ ನೀನೆ
ಯೇಸಯ್ಯ
ಹಾಡುವೆ ಹಲೆಲೂಯ
ತಂದೆಯೇ
ಹಾಡುವೆ ಹಲೆಲೂಯ
ಯೇಸಯ್ಯ
ಹಾಡುವೆ ಹಲ್ಲೆಲೂಯ
ತಂದೆ
ಹಾಡುವೆ ಹಲೆಲೂಯ
ಯೇಸಯ್ಯ
ಹಾಡುವೆ ಹಲೆಲೂಯ
ತಂದೆಯೇ
ಹಾಡುವೆ ಹಲ್ಲೆಲೂಯ
ಯೇಸಯ್ಯ
ಹಾಡುವೆ ಹಲ್ಲೆಲೂಯ
ಹಾಡುವೆ ಹಲ್ಲೆಲೂಯ
