ಎಲ್ಲವೂ ಸಾಧ್ಯವೇ
ಎಲ್ಲವೂ ಸಾಧ್ಯವೇ
ನಿನಗೆಲ್ಲವೂ ಸಾಧ್ಯವೇ
ನಿನಗ ಸಾಧ್ಯವ ವಾದದು ಒಂದು
ಇಲ್ಲಯ್ಯ
ಯೇಸಯ್ಯ ಎಲ್ಲವೂ ಸಾಧ್ಯವೇ
ನಿನಗೆಲ್ಲವೂ ಸಾಧ್ಯವೇ
ನಿನಗೆ ಅಸಾಧ್ಯವಾದದು ಒಂದು ಇಲ್ಲಯ್ಯ
ನಾ ಬಾಳುವುದು ನಿನ್ನ ಕೃಪೆ ನಾ ನಿಂತಿರುವುದು
ನಿನ್ನ ದಯವೇ ನಾ ಬಾಳುವುದು ನಿನ್ನ ಕೃಪೆ ನಾ
ನಿಂತಿರುವುದು ನಿನ್ನ ದಯವೇ ನಿನ್ನಿಂದಲೇ
ನಾನಿರುವುದು
ಯೇಸುವೇ
ಎಲ್ಲವೂ ಸಾಧ್ಯವೇ
ನಿನಗೆಲ್ಲವೂ ಸಾಧ್ಯವೇ ನಿನಗ
ಸಾಧ್ಯವಾದದು ಒಂದು ಇಲ್ಲಯ್ಯ
ಹೇ ಯೇಸಯ್ಯ ಎಲ್ಲವೂ ಸಾಧ್ಯವೇ
ನಿನಗೆಲ್ಲವೂ ಸಾಧ್ಯವೇ
ನಿನಗ ಸಾಧ್ಯವಾದದು ಒಂದು ಇಲ್ಲಯ್ಯ
ನಿನ್ನ ವಾಕ್ಯದಲ್ಲೇ
ಶಕ್ತಿ ಉಂಟು ದೇವಾ
ನಿನ್ನ ಕರೆಯಿಂದಲೇ
ಜೀವವು ಬಂದಿದೆ
ನಿನ್ನ ವಾಕ್ಯದಲ್ಲೇ
ಶಕ್ತಿ ಉಂಟು ದೇವಾ
ನಿನ್ನ ಕರೆಯಿಂದಲೇ
ಜೀವವು ಬಂದಿದೆ ನಿನ್ನ ಮಾತೆ ನನ್ನ ಬೆಳಕು
ನಿನ್ನ ಕರೆಯೇ ನನ್ನ ಸ್ವರವು ನೀನೇ
ನನ್ನ ಧೈರ್ಯವು ನೀನೇ ನನ್ನ ಪ್ರಾಣವು
ನಿನ್ನ ಮಾತೇ ನನ್ನ ಬೆಳಕು ನಿನ್ನ ಕರೆಯೇ ನನ್ನ
ಸ್ವರವು ನೀನೇ ನನ್ನ ಧೈರ್ಯವು ನೀನೇ
ನನ್ನ ಪ್ರಾಣವು
ಎಲ್ಲವೂ ಸಾಧ್ಯವೇ
ನಿನಗೆಲ್ಲವೂ ಸಾಧ್ಯವೇ
ನಿನಗೆ ಸಾಧ್ಯವಾದದು ಒಂದು ಇಲ್ಲಯ್ಯ
ಯೇಸಯ್ಯ ಎಲ್ಲವೂ ಸಾಧ್ಯವೇ
ನಿನಗೆಲ್ಲವೂ ಸಾಧ್ಯವೇ
ನಿನಗೆ ಸಾಧ್ಯವಾದದು
ಒಂದು ಇಲ್ಲಯ್ಯ
ಆ
ಬಲಹೀನನಾದ
ನನಗೆ ನಿನ್ನ ಪ್ರೀತಿಯನ್ನು ತೋರಿಸಿ ನಿನ್ನ
ಕೃಪೆಯಿಂದಲೇ
ನನ್ನನ್ನು ಕರುಣಿಸಿದೆ
ಬಲಹೀನನಾದ
ನನಗೆ ನಿನ್ನ ಪ್ರೀತಿಯನ್ನು ತೋರಿಸಿ ನಿನ್ನ
ಕೃಪೆಯಿಂದಲೇ
ನನ್ನನ್ನು ಕರುಣಿಸಿದೆ ಯವರಾಜ ಬಂದರು ಭಯವೇಕೆ
ನನ್ನ ರಾಜ ನೀನು ಇರುವಾಗ ಯಾವ ವಿಪತ್ತು ಬಂದರು
ಭಯವೇಕೆ ನನ್ನ ಜೊತೆಯಲ್ಲಿ ನೀನು ಇರುವಾಗ ಯಾವ
ರಾಜ ಬಂದರೂ ಭಯವೇಕೆ ನನ್ನ ರಾಜ ನೀನು ಇರುವಾಗ
ಯಾವ ವಿಪತ್ತು ಬಂದರೂ ಭಯವೇಕೆ ನನ್ನ
ಜೊತೆಯಲ್ಲಿ ನೀನು ಇರುವಾಗ ಎಲ್ಲವೂ ಸಾಧ್ಯವೇ
ನಿನಗೆಲ್ಲವೂ ಸಾಧ್ಯವೇ
ನಿನಗೆ ಅಸಾಧ್ಯವಾದದು
ಒಂದು ಇಲ್ಲಯ್ಯ
ಯೇಸಯ್ಯ ಎಲ್ಲವೂ ಸಾಧ್ಯವೇ
ನಿನಗೆಲ್ಲವೂ ಸಾಧ್ಯವೇ
ನಿನಗೆ ಅಸಾಧ್ಯವಾದದು ಒಂದು
ಇಲ್ಲಯ್ಯ
ನಾ ಬಾಳುವುದು ನಿನ್ನ ಕೃಪೆ ನಾ ನಿಂತಿರುವುದು
ನಿನ್ನ ದಯವೇ ನಾ ಬಾಳುವುದು ನಿನ್ನ ಕೃಪೆ ನಾ
ನಿಂತಿರುವುದು ನಿನ್ನ ದಯವೇ
ನಿನ್ನಿಂದಲೇ ನಾನಿರುವುದು ಯೇಸುವೇ
ಎಲ್ಲವೂ ಸಾಧ್ಯವೇ
ನಿನಗೆಲ್ಲವೂ ಸಾಧ್ಯವೇ
ನಿನಗೆ
ಸಾಧ್ಯವಾದದು
ಒಂದು ಇಲ್ಲಯ್ಯ
