Athi begane niguvudhu e alpa upadhravavuಅತಿ ಬೇಗನೆ ನೀಗುವುದು ಈ ಅಲ್ಪ ಉಪದ್
ಅತಿ ಬೇಗನೆ ನೀಗುವುದು ಈ ಅಲ್ಪ ಉಪದ್ರವವು
ಸೋತು ಹೋಗದಿರು-ಮನ ಸೋತು ಹೋಗದಿರು
Athi begane niguvudhu e alpa upadhravavu
Sothu hogadhiru-mana sothu hogadhiru
ಅಂತರ್ಯ ಮನುಷ್ಯನು ದಿನದಿನವೂ
ನೂತನಗೊಳ್ಳುವ ವೇಳೆಯಿದು
Antharya manushyanu dhinadhinavu
Nuthanagolluva veleyidhu
ಸರಿಸಾಟಿಯಿಲ್ಲದ ಮಹಿಮೆ
ಇದರಿಂದ ನಮಗೆ ದೊರಕುವುದು
Sarisatiyilladha mahime
Idharinda namage dhorakuvudhu
ಕಾಣುವ ಲೋಕವ ಹುಡುಕಲಿಲ್ಲ
ಕಾಣದ ಪರಲೋಕ ಬಯಸುವೆನು
Kanuva lokava hudukalilla
Kanadha paraloka bayasuvenu
ಕ್ರಿಸ್ತನ ನಿಮಿತ್ತದ ನಿಂದೆಗಳು
ಭಾಗ್ಯ ನಮಗೆ ಸೌಭಾಗ್ಯವೇ
Kristhana nimithadha nindhegalu
Bhagya namage sawbhagyave
ಕರ್ತನ ಮಹಿಮೆಯ ಬರೋಣದಲ್ಲಿ
ಹರ್ಷಿಸಿ ನಾವು ನಲಿಯುವೆವು
Karthana mahimeya baronadhalli
Harshisi navu naliyuvevu