• waytochurch.com logo
Song # 9164

ಎಲ್ಲಾ ಒಳ್ಳೇದೆ ಆಗುವದು ದೇವ ನಿನ್ನ

Ellea olle de Aaguvudu deva ninna


ಎಲ್ಲಾ ಒಳ್ಳೇದೆ ಆಗುವದು ದೇವ ನಿನ್ನ ಪ್ರೀತಿಸಿದ ನನಗೆ (೨)
ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಮನಸ್ಸು ಊಹಿಸಲಿಲ್ಲ, ನೀ ನನಗಾಗಿಟ್ಟಿದ್ದನ್ನು (೨) ||ಎಲ್ಲಾ ಒಳ್ಳೇದೆ||

Ellea olle de Aaguvudu deva ninna Prothisida namage
kannu kAnalilla kivi kElalillA, manasuhisalilla , Nee nanagAgittidanu
ಗಾಡಾಂಧಕಾರದಿ ನಾ ನಡೆದರೂ, ಬೆಂಕಿಯಲ್ಲಿ ಹಾಕಲ್ಪಟ್ಟರೂ (೨)
ನೀ ನನ್ನ ಜೋತೆಯೆಂದು ಇರುವೆ ದೇವ, ನಿನ್ನ ವಾಗ್ದಾನ ನನ್ನಲ್ ನೆರವೇರ್ವದು ||ಕಣ್ಣು ಕಾಣಲಿಲ್ಲ||

gAdaandhakAradhi nAnadedharu,benkiyalli haakalpattaru
nee nanna jode endhu iruve deva,nin vagdhana nannal neravervadu
ಬಂಧು ಮಿತ್ರರು ನನ್ನ ಕೈ ಬಿಟ್ಟರು, ಆತ್ಮೀಯರು ನನ್ನನ್ನು ದೂಷಿಸಿದರು, (೨)
ನಿನ್ನ ಕೃಪೆ ನನಗೆ ಸಾಕು ದೇವ, ನಿನ್ನ ವಾಗ್ಧಾನ ನನ್ನಲ್ ನೆರವೇರ್ವದು (೨) ||ಕಣ್ಣು ಕಾಣಲಿಲ್ಲ|||

Bandu Mithraru nanna kabettaru,Aathmiyaru nannanu dhushisidaru
ninna krupe enage sAaku deva,nin vAagdhana nannal neravervadhu


                                
Posted on
  • Song
  • Name :
  • E-mail :
  • Song No

© 2025 Waytochurch.com