Naa ninnanne pritisuve4
ನಾ ನಿನ್ನನ್ನೇ ಪ್ರೀತಿಸುವೆ-೪
Naa ninnanne pritisuve-4
ಹಿಂದಿರುಗೆನು ನಾ,..
ನಿನ್ ಸನ್ನಿಧಿಯೊಳು ಸೇರಿ ನಾನು, ನಿನ್ ಮಾರ್ಗದೊಳು ನಡೆಯುವೆ ಕಷ್ಟ ದುಃಖ ಬಂದರೂ ಹಿಂದಿರುಗೆನು ನಾ
Hindhirugenu naa... Nin sannidhiyol seri naanu, Nin margadholu nadeyuve, Kashta duhkka bandaru, Hindirugenu na
||ನಾ ನಿನ್ನನ್ನೇ ಆರಾಧಿಸುವೆ||
||naa ninnanne Aaradhisuve||
||ನಾ ನಿನ್ನನ್ನೇ ಸೇವಿಸುವೆ||
||naa ninnanne sevisuve||