Namma dhevaraadha yesuvina naamadhalliನಮ್ಮ ದೇವರಾದ ಯೇಸುವಿನ ನಾಮದಲ್ಲಿ ಅ
ನಮ್ಮ ದೇವರಾದ ಯೇಸುವಿನ ನಾಮದಲ್ಲಿ ಅದ್ಭುತವು ನಡೆಯುತ್ತೆ
ನೆನ್ನೆಯಲ್ಲಾ ನಾಳೆಯಲ್ಲಾ ಈ ದಿನವೇ ನಡೆಯುವುದು
Namma dhevaraadha yesuvina naamadhalli, Adhbuthavu nadeyutthe
Nenneyalla naaleyallaa I dhinave nadeyuvudhu
ಪಾಪವ ಮಾಡಿದ ಪಾಪಿಗಲೆಲ್ಲಾ ಪರಿಶುದ್ಧರಾಗಿ ಬದಲಾಗುವರು
ನೆನ್ನೆಯಲ್ಲಾ ನಾಳೆಯಲ್ಲಾ ಈ ದಿನವೇ ಬದಲಾಗುವರೂ
Paapava madidha paapigalella Parishuddharagi badhalaguvaru
Nenneyalla naleyallaa I dhinave badhalaaguvaru
ಕ್ಯಾನ್ಸರ್ ರೋಗಗಳು ಮರೆಯಾಗ್ವದು ತೀರದ ರೋಗಗಗಳು ನೀಗಿ ಹೋಗ್ವದು
ನೆನ್ನೆಯಲ್ಲಾ ನಾಳೆಯಲ್ಲಾ ಈ ದಿನವೇ ನೀಗಿ ಹೋಗುವುದು
Cancer rogagalu mareyagvadhu Thiradha rogagagalu nigi hogvadhu
Nenneyalla naaleyallaa I dinave nigi hoguvudhu
ಮರಣದ ಆತ್ಮಗಳು ಓಡಿ ಹೋಗ್ವದು ಮಧ್ಯಪಾನ ಆತ್ಮವು ನೀಗಿ ಹೋಗ್ವದು
ನೆನ್ನೆಯಲ್ಲಾ ನಾಳೆಯಲ್ಲಾ ಈ ದಿನವೇ ಓಡಿ ಹೋಗುವುದು
Maranadha athmagalu Odi hogvadhu Madhyapana Athmavu nigi hogvadhu
Nenneyalla naleyallaa
I dhinave Odi hoguvudhu