• waytochurch.com logo
Song # 9179

ನನ್ನ ಮನವೇ ಯೆಹೋವನನ್ನು ಕೊಂಡಾಡು

Nanna manave Yehovanannu kondaadu


ನನ್ನ ಮನವೇ ಯೆಹೋವನನ್ನು ಕೊಂಡಾಡು
ಆತನ್ ಪವಿತ್ರ ನಾಮವ ಕೀರ್ತಿಸು ನೀ
ಮುಂಜಾನೆಯು ಮಧ್ಯಾಹ್ನವು ಸಂಜೆಯು ಯಾವಾಗಲೂ
ಹ.. ಹಲ್ಲೇಲೂಯ

Nanna manave Yehovanannu kondaadu
Athan pavitra Naamava keerthisu nee
Munjaaneyu madhyahnavu sanjeyu yaavagalu
Ha.. Halleluya
1.ಆತನು ನಿನ್ನ ಎಲ್ಲಾ ಅಪರಾಧಗಳ ಕ್ಷಮಿಸಿ
ಸಮಸ್ತ ರೋಗಗಳನ್ನು ವಾಸಿಮಾಡುವನು
ಶ್ರೇಷ್ಟ ವರಗಳಿಂದ ನಿನ್ನ ಆಶೆಗಳನ್ನು
ಪೂರ್ತಿಗೊಳಿಸಿ ನಡೆಸುವನು

1.Athanu ninna ella aparadhagala kshamisi
Samasta rogagaLannu vaasimaaduvanu
Shreshta varagaLinda ninna aashegalannu
poorthigoLisi nadesuvanu
2.ಹದ್ದಿಗೆ ಬರುವಂತೆ ಯೌವನ ಬರಮಾಡುವನು
ಪ್ರೀತಿಕೃಪೆಗಳೆಂಬ ಕಿರೀಟದಿ ಶೃಂಗರಿಸುವನು
ನ್ಯಾಯವನ್ನು ಸ್ಥಾಪಿಸಿ ನಾಶದಿಂದ ತಪ್ಪಿಸಿ
ಕೈ ಹಿಡಿದು ನಡೆಸುವನು

2.Haddige baruvanthe youvana baramaduvanu
preethikrupegaLemba kireetadi shrungarisuvanu
Nyaayavannu sthaapisi naashadinda tappisikai hididu nadesuvanu


                                
Posted on
  • Song
  • Name :
  • E-mail :
  • Song No

© 2025 Waytochurch.com