Nanna rakshaka nanna vimochaka.ನನ್ನ ರಕ್ಷಕ ನನ್ನ ವಿಮೋಚಕ
ನನ್ನ ರಕ್ಷಕ ನನ್ನ ವಿಮೋಚಕ
ನನ್ನ ಅಂತರಾಳದಿಂದಾ... ಎಂದು ಹಾಡಿ ಕೊಂಡಾಡುವೇ
നന്ന രക്ഷക നന്ന വിമോചക നന്ന അംതരാളദിംദാ ..എംദു ഹാഡി കൊംഡാഡുവേ
Nanna rakshaka nanna vimochaka.. Nanna antharaladhindha... endu haadi kondaduve
ನೀಚನಾದ ನನ್ನ ಕರುನಿಸಿದೆ . ಪಾಪಿಯದೆನ್ನ ಪ್ರೀತಿಸಿದೆ,, ನವಜೀವ ನನಗೆ ನೀ ನೀಡಿದೆ... ನನಗಾಗಿ ಎಲ್ಲವ ನೀ ಮಾಡಿದೆ
നീചനാദ നന്ന കരുനിസിദെ പാപിയദെന്ന പ്രീതിസിദെ,, നവജീവ നനഗെ നീ നീഡിദെ നനഗാഗി എല്ലവ നീ മാഡിദെ
Nichanadha nanna karunisidhe Paapiyadenna prithisidhe , Navajiva nanage ni nididhe Nanagaagi ellava ni maadidhe
ಸಕಲವ ನಡೆಸಲು ಶಕ್ತನೆ ಸರ್ವವು ನಿನಗೆ ಸಾದ್ಯವೇ., ಸತ್ಯದ ಮಾರ್ಗವ ನೀ ತೋರಿದೆ ನಿತ್ಯದ ಜೀವವ ನೀ ನೀಡಿದೆ
സകലവ നഡെസലു ശക്തനെ സര്വവു നിനഗെ സാദ്യവേ , സത്യദ മാര്ഗവ നീ തോരിദെ നിത്യദ ജീവവ നീ നീഡിദെ
Sakalava nadesalu shakthane Sarvavu ninage saadyave , Sathyadha margava ni thoridhe Nithyadha jivava ni nidide