• waytochurch.com logo
Song # 9185

Stuthi maaduve karthanige adhbuthಸ್ತುತಿ ಮಾಡುವೆ ಕರ್ತನಿಗೆ ಅದ್ಭುತ


ಸ್ತುತಿ ಮಾಡುವೆ ಕರ್ತನಿಗೆ ಅದ್ಭುತ ರಕ್ಷಕಗೆ (೨)
ಜೀವಾಂತ್ಯ ದಿನವೆಲ್ಲ, ಯೇಸುವಿಗೊಬ್ಬರಿಗೆ (ನನ್ನ) (೨)

Stuthi maaduve karthanige adhbutha rakshakage
jivanthya dinavella yesuvigobbarige
ನನ್ನ ಮನದಲ್ಲಿ ನಿನ್ನ ಮಾತು, ನನ್ನ ಬಾಯಲ್ಲಿ ನಿನ್ನ ಹಾಡು (೨)
ಸಾರುವೆ ಸುವಾರ್ತೆಯನ್ನು, ಎಲ್ಲಾ ಜನಗಳಿಗೆ (೨)
ಆಶೀರ್ವದಿಸು ನಿನ್ನ ನಂಬುವವರಿಗೆ (೨) ||ಸ್ತುತಿ ಮಾಡುವೆ||

nanna manadhalli ninna maathu,nanna baayalli ninna haadu
saaruve suvaartheyanu ella janagalige
Aashirvadhisu ninna nambuvavarige
ನಿನ್ನ ವಾಕ್ಯದಂತೆ ನಡೆಯುವೆ ನಾ, ನಿನ್ನ ಆತ್ಮದಿ ತುಂಬಿಸು ನನ್ನ (೨)
ಪರಿಶುದ್ಧ ಆತ್ಮನಿಂದ, ಸಾರುವೆ ಸುವಾರ್ತೆಯನ್ನ (೨)
ಅಭಿಷೇಕಿಸು ನಿನ್ನ ನಂಬುವವರನ್ನ (೨) ||ಸ್ತುತಿ ಮಾಡುವೆ||

ninna vaakyadhanthe naa,ninna aathmadhi thumbisu nanna
parishuddha aathmanindha, saaruve suvaartheyanna
abishekisu ninna nambuvavaranna
ನಿನ್ನ ನಾಮವೆ ಮಹಿಮೆ ಹೊಂದಲಿ, ನಿನ್ನ ರಾಜ್ಯಕ್ಕೆ ಎಲ್ಲರೂ ಬರಲಿ (೨)
ಎಲ್ಲಾ ಜಾತಿ ಜನ, ನಿನ್ನನ್ನು ಸ್ತುತಿ ಮಾಡಲಿ (೨)
ನಿನ್ನ ಬೆಳಕಲ್ಲಿ ಎಲ್ಲಾರು ನಡೆಯಲಿ (೨) ||ಸ್ತುತಿ ಮಾಡುವೆ||

ninna nAmave mahime hondhali,ninnaraajyakke ellaru barali
ella jaathi jana,ninnannu sthuthi maadali
ninna belakalli ellaru nadeyali


                                
Posted on
  • Song
  • Name :
  • E-mail :
  • Song No

© 2023 Waytochurch.com