Sundharavaadha maneyalli Jayagithava hasduvevuಸುಂದರವಾದ ಮನೆಯಲ್ಲಿ
ಸುಂದರವಾದ ಮನೆಯಲ್ಲಿ
ಜಯಗೀತವ ಹಾಡುವೆವು
ಚಿಯೋನ್ ಮದಲಿಂಗನಿಗೆ
Sundharavaadha maneyalli
Jayagithava hasduvevu
Chiyon madhalinganige
ಜಯಘೋಷಾ ಮಾಡಿ ಸ್ವರ್ಗದೊಳ್ ಸೇರಿ
ಸಂಗೀತ ಹಾಡುವೆವು
ಅಲ್ಲಿ ಸುಂದರವಾದ ಕೀರಿಟತೊಟ್ಟು
ಕ್ರಿಸ್ತನ ಸ್ತುತಿಸುವೆನು
Jayagosha masdi swargadol seri
Sangitha haduvevu
Alli sundharavasdha kiritathottu
Kristhana sthuthisuvenu
ಕ್ರಿಸ್ತನ ಪಾದಕ್ಕೆ ಕಿರ್ಟವಿಟ್ಟು
ನೀ ಯೋಗ್ಯನೆಂದೇಳವೆ
ಅಲ್ಲಿ ಸಮಸ್ತ ಭಕ್ತರೊಂದಿಗೆ ನಾವು
ಕ್ರಿಸ್ತನ ಸ್ತುತಿಸುವೆವು
Kristhana psadhakke kirtavittu
Ni yogyanendheluve
Alli samastha baktharondhige naavu
Kristhana stutisuvevu
ಬಹುಮಾನ ನಮಗೆ ರಕ್ಷಕ ಕೊಡುವ
ಎಲ್ಲರ ಮಧ್ಯದೊಳು
ಆಗ ಆನಂದದಿಂದ ನಾವೆಲ್ಲ ಕೂಡಿ
ಕ್ರಿಸ್ತನ ಸ್ತುತಿಸುವೆವು
Bahumana namage rakshaka koduva
Ellara madhyadolu
Aaga aanandhadhindha naavella kudi
Kristhana sthuthisuvevu
ಚಿನ್ನದ ಬೀದಿಯೊಳು ನಾವ್ಲ್ಲ ನಡೆದು
ಹಲ್ಲೆಲೂಯ ಹಾಡ್ವೆವು
ಆಗ ದುಃಖವ ಮರೆತು ನಾವೆಲ್ಲಾ ಕೂಡಿ
ಕ್ರಿಸ್ತನ ಸ್ತುತಿಸುವೆವು Chinnadha bidhiyolu naavlla nadedhu
Halleluya hadvevu
Aaga dhukkava marethu naavella kudi
Kristhana stuthisuvevu