• waytochurch.com logo
Song # 9193

appa naa ninna kanuveಅಪ್ಪಾ ನಾ ನಿನ್ನ ಕಾಣುವೆ


ಅಪ್ಪಾ ನಾ ನಿನ್ನ ಕಾಣುವೆ
ತಂದೆ ನಾ ನಿನ್ನ ಸ್ತುತಿಸುವೆ

ತಂದೆಯು ನೀನೆ ತಾಯಿಯು ನೀನೆ
ನಾನಿನ್ನ ಕಂದನಲ್ಲೋ
ಮಾರ್ಗವು ನೀನೆ ಸತ್ಯವು ನೀನೇ
ನೀ ನನ್ನ ಜೀವವಲ್ಲೋ
ಒಳ್ಳೆ ಕುರುಬನು ನೀನಲ್ಲವೋ
ನಾ ನಿನ್ನ ಕುರಿ ಮರಿಯು
ಜಿವಜಲದಾ ಬುಗ್ಗೆಯು ನೀನೇ
ನಿನ್ನಲ್ಲಿ ದಾಹಗೊಂಡೇ -ನಾ

  • title
  • Name :
  • E-mail :
  • Type

© 2019 Waytochurch.com