• waytochurch.com logo
Song # 9197

bayapadenu naa bayapadenu naaಭಯಪಡೆನು ನಾ ಭಯಪಡೆನು ನಾ


ಭಯಪಡೆನು ನಾ ಭಯಪಡೆನು ನಾ (೨),
ಯೇಸು ನನ್ನಲ್ಲಿ ಇರುವಾಗ (೨),
ಸಹಾಯ ಮಾಡುವ, ಬಲ ನೀಡುವ (೨),
ಪ್ರತಿಯೊಂದು ದಿನವು ಜೊತೆ ಬರುವ (೨), ||ಭಯಪಡೆನು||

ಗಾಳಿ ಬೀಸಲಿ, ಅಲೆ ಏಳಲಿ (೨),
ನನ್ನ ರಕ್ಷಕ ಯೇಸು ಇರುವನು (೨), ||ಭಯಪಡೆನು||

ಬಲೆ ಬೀಸುವೆ, ಮೀನು ಹಿಡಿಯುವೆ (೨),
ಆತ್ಮ ಆದಾಯ ಸುಗ್ಗಿ ಮಾಡುವೆ (೨), ||ಭಯಪಡೆನು||
ಲೋಕದಲ್ಲಿರುವ ಸೈತಾನನಿಗಿಂತ (೨),
ನನ್ನಲ್ಲಿರುವ ಯೇಸು ದೊಡ್ಡವನು (೨), ||ಭಯಪಡೆನು||

ಪರಮ ಬಿರುದನು, ಪಡೆಯಲೆಂದೆ (೨),
ಗುರಿಯ ಕಡೆಗೆ ಓಡುತ್ತಿರುವೆ (೨), ||ಭಯಪಡೆನು||


                                
Posted on
  • Song
  • Name :
  • E-mail :
  • Song No

© 2023 Waytochurch.com