ದೇವಾಧಿ ದೇವನು ರಾಜಾಧಿ ರಾಜನು ಯೇಸು
devadi devanu rajadi rajanu
ದೇವಾಧಿ ದೇವನು ರಾಜಾಧಿ ರಾಜನು ಯೇಸು ನನ್ನ ರಕ್ಷಕ
ಯೇಸು...ಯೇಸು...ಯೇಸು...ಯೇಸು ನನ್ನ ರಕ್ಷಕ
ಉನ್ನತದಲ್ಲಿ ಇರುವ ಉನ್ನತನೆ ನೀನು ನನ್ನಲ್ಲಿ ಇರುವಿ ಸ್ತೋತ್ರ
ಆಕಾಶ ಮಂಡಲಗಳ ಸೃಷ್ಟಿಕರ್ಥನೆ ನಿನ್ನ ವಾಕ್ಯದಿಂದ ಸಂತೈಸುವಿ ಸ್ತೋತ್ರ
ಯೋರ್ದನ್ ಪ್ರವಾಹದ ಸಮಯದಲೆ ನೀನು ನನ್ನನ್ನು ಕಾದಿಹೆ ಸ್ತೋತ್ರ
ಯೆರಿಕೋದ ಕೋಟೆಯನ್ನು ತೊರೆದು ಹಾಕಿ ಎನ್ದು ನನ್ನೊಡನೆ ಇರುವಿ ಸ್ತೋತ್ರ
ಬೇಗನೆ ಬರುವ ಆತ್ಮಪ್ರಿಯನೆ ನಾನು ನಿನಗಾಗಿ ಕಾಯುವೆ ಸ್ತೋತ್ರ
ಎಂದೆಂದು ನಿನ್ನೊಡನೆ ಜೀವಿಸಲು ನಿತ್ಯ ಜೀವವ ನೀಡಿದೆ ಸ್ತೋತ್ರ