• waytochurch.com logo
Song # 9204

ಇಂದು ನನ್ನಕಲತೆ ವಾತ್ಸಲ್ಯದಿಂದ

indhu nanna kalathe


ಇಂದು ನನ್ನಕಲತೆ ವಾತ್ಸಲ್ಯದಿಂದ
ಸಲಹುವ ಉನ್ನತ ಪ್ರೇಮ,
ಮಾನಸ ಆಶೆಗಳು ಕತ್ತಲಾಗಿಸಿರಲು,
ಮನವ ಪ್ರಕಾಶಿಸಿರುವ ಉನ್ನತ ಪ್ರೇಮ,
||ಇಂದು ನನ್ನ||
ಬಹಳಷ್ಟು ದಿನಗಳು ನಾ ಅಲೆದೆ,
ಹುಡುಕಿದೆ ಒಂದಿಷ್ಟು ಪ್ರೀತಿ ಪ್ರೇಮ (೨),
ಎಲ್ಲಿಯೂ ಎಂದೂ ಕಾಣಲಿಲ್ಲ
ನಾನು ದೇವರದಾದಂತ ಪ್ರೇಮ (೨),
ನನ್ನ ದೇವರ ಉನ್ನತ ಪ್ರೇಮ,
||ಇಂದು ನನ್ನ||
ಬಹಳಷ್ಟು ಕಡೆಗೆ ನಾನೋಡಿದೆ,
ಹುಡುಕಿದೆ ಸಲಹುವ ದೇವ ಪ್ರೇಮ (೨),
ಬೇರೆಲ್ಲೂ ಎಂದೂ ಕಾಣಲಿಲ್ಲ
ನಾನು ಇಂದು ಕಂಡಂತ ದೈವ ಪ್ರೇಮ (೨),
ನನ್ನ ಯೇಸುವಿನ ದಿವ್ಯ ಪ್ರೇಮ,
||ಇಂದು ನನ್ನ||


                                
Posted on
  • Song
  • Name :
  • E-mail :
  • Song No

© 2025 Waytochurch.com