• waytochurch.com logo
Song # 9214

ಕರ್ತನ ಮೇಲೆ ನಿನ್ನ ಚಿಂತೆಯನು

karthana mele ninna chintheyanu


ಕರ್ತನ ಮೇಲೆ ನಿನ್ನ ಚಿಂತೆಯನು,
ಹಾಕಿ ವಿಶ್ರಮಿಸು ಅವರೆ ನಿನ್ನನು ಕಾಯುವರು,
ಮನದಿ ಮರುಗದಿರು ನೀತಿವಂತರನೆಂದು ಕೈಬಿಡನು,
ನಿತ್ಯವು ಕಾಯ್ದು ನಡೆಸುವನು
||ಕರ್ತನ ಮೇಲೆ||
ನಮ್ಮನ್ನು ಕಾಯುವ ದೇವನು,
ನಮಗೆ ನೆರಳಾಗಿ ನಿಲ್ಲುವನು
||ಕರ್ತನ ಮೇಲೆ||
ತಂದೆಯು ತಾಯಿಯು ಕೈ ಬಿಟ್ಟರೂ,
ಪರ್ತನೆ ಆದ ರೀತಿ ಕಾಯುವನು
||ಕರ್ತನ ಮೇಲೆ||


                                
Posted on
  • Song
  • Name :
  • E-mail :
  • Song No

© 2025 Waytochurch.com