• waytochurch.com logo
Song # 9215

kayuva kartanu yesu iraluಕಾಯುವ ಕರ್ತನು


ಕಾಯುವ ಕರ್ತನು, ಯೇಸು ಇರಲು,
ಕಣ್ಣೀರು ಏಕೆ ಮನವೆ, ಕಣ್ಣೀರು ಏಕೆ ಮಗನೆ, ಕಣ್ಣೀರು ಏಕೆ ಮಗಳೆ, ||ಕಾಯುವ||
ಇದುವರೆಗು ನಿನ್ನ ನಡೆಸಿದ ಕರ್ತನು, ಮುಂದೆಯು ನಡೆಸುವೆನು,
ಎಬಿನೆಜರ್ ಆತನಲ್ಲವೆ, ಎಬಿನೆಜರ್ ಆತನಲ್ಲವೆ ||ಇದುವರೆಗು|| ||ಕಾಯುವ||,

ಕಾಣುವ ಲೋಕ ನಮ್ಮದಲ್ಲ, ಕಾಣದ ಪರಲೋಕವೆ,
ನಮ್ಮ ವಾಸ ಸ್ಥಳ (೨), ನಮ್ಮ ವಾಸ ಸ್ಥಳ ||ಕಾಯುವ||,
ಲೋಕದ ಕಷ್ಟ ಬೇಗ ನೀಗುವುದು, ಮಹಿಮೆ ಹೊಂದುವೆವು,
ಮರೆಯದಿರು ಮನವೆ, ಮರೆಯದಿವು ಮನವೆ (೨) ||ಕಾಯುವ||


                                
Posted on
  • Song
  • Name :
  • E-mail :
  • Song No

© 2023 Waytochurch.com