• waytochurch.com logo
Song # 9217

kristanalli jevisuve nanagendu jaya jayaಕ್ರಿಸ್ತನಲ್ಲಿ ಜೀವಿಸುವೇ ನನಗೆಂದು


ಕ್ರಿಸ್ತನಲ್ಲಿ ಜೀವಿಸುವೇ ನನಗೆಂದು ಜಯ ಜಯ
ಜಯ ಉಂಟು ಜಯ ಉಂಟು ಜಯ ಉಂಟು(ನನಗೆ)
ಏನೇನು ಕಷ್ಟಬಂದರೂ ನನಗೇನು ಚಿಂತೆಯೆಲ್ಲೆ
ಯಾರೇನು ಹೇಳಿದರೂ ನಾನು ಸೋತು ಹೋಗಲಾರೆ
ನನ್ ರಾಜ ಮುಂದೆ ಸಾಗುವಾ ಜಯ ಧ್ವಜ ಹಾರಿಸುವಾ
ಗರಿಗಳ ಕೈಯಲ್ಲಿಡಿದೂ ಹೋಸಾನ್ನ ಹಾಡುವೆನೂ
ಪಾಪವ ಅಳಿಸಿದನೂ ಶಾಪಾವ ನೀಗಿಸಿದನು
ಆತನ ಗಾಯದಿಂದಾ ನಾ ಸುಖವಾದೆ ಸುಖವಾದೆ
ಮೇಘಗಳ ನಡುವೇ ನನ್ನೇಸು ಬರಲಿರುವಾ
ಕೈ ಹಿಡಿದು ಕರೆದೊಯ್ಯವಾ ನನ್ನ ಕಣ್ಣೀರೆಲ್ಲಾ ನೀಗುವಾ

Posted on
  • Song
  • Name :
  • E-mail :
  • Song No

© 2023 Waytochurch.com