ಕ್ರಿಸ್ತನೆ ಮಾರ್ಗ ಸತ್ಯ ಜೀವವು ಉಂಟ
kristhane marga sathya jivavu
ಕ್ರಿಸ್ತನೆ ಮಾರ್ಗ ಸತ್ಯ ಜೀವವು ಉಂಟು ರಕ್ಷಣೆ ಆತನಲ್ಲಿಯೇ
ಆಶ್ರಯಿಸ್ವರೂ ಆತನ್ ಸಾನಿಧ್ಯ ಆನಂದದಿ ಗೀತ ಹಾಡುವೆ
ಆ..ಆ..ಆ... ಹಲ್ಲೆಲುಯಾ ಕೊಂಡಾಡುವೆ ಉನ್ನತನ ಸ್ತುತಿಸುವೆನು
ಓ..ಓ..ಓ...ಎನ್ನ ಯೇಸು ನನ್ನೊಡನೆ ಉಲ್ಲಾಸದಿ ಹರ್ಷ ಉಕ್ಕೆತ್ತೆ.
ಕ್ರಿಸ್ತನೆ ಜ್ಞಾನ ನೀತಿಯ ರಕ್ಷಕ ಆಲೋಚನ ಕರ್ತ ನಾದವನೇ
ಆತನ್ ಪ್ರಿತಿಯೆ ಅಮೂಲ್ಯ ಆನಂದ ಆತನಲ್ಲಿ ಹರ್ಷ ಉಕ್ಕುತ್ತೆ
ಯೇಸು ಕರ್ತನು ರಾಜಾಧಿರಾಜ ಎಂದೆಂದಿಗು ಧರೆಯ ಆಳುವಾ
ಕ್ರಿಸ್ತ ನೊಂದಿಗೆ ನಾವು ಕೂಡಿಯೆ ಆಳುವೆವು ನಿತ್ಯ ನಿತ್ಯವು...