monakaaluri naaಮೊಣಕಾಲೂರಿ
ಮೊಣಕಾಲೂರಿ, ನಾ ನಿನ್ನನಾರಾಧಿಸುವೆ ಕೈಗಳನೆತ್ತಿ,
ನಾ ನಿನ್ನನೆ ಸ್ತುತಿಸುವೆ ಎಂದೆಂದಿಗೂ ನೀನೇ,
ಸಿಂಹಾಸನಾಸೀನ ನನ್ ಹೃದಯದಿಂದ ಆರಾಧಿಸುವೆ
||ಎಂದೆಂದಿಗೂ||
ನಿನ್ ಗಾಯಗಳ,
ದೃಷ್ಟಿಸಿ ನಾ ನೋಡುವೆ ನಿನ್ ಪ್ರೀತಿಯ,
ನೆನಸಿ ನಾ ಸ್ತುತಿಸುವೆ
||ಎಂದೆಂದಿಗೂ||
ರಾಜಾಧಿರಾಜ (ಓ ರಾಜನೆ),
ನಿನಗಡ್ಡ ಬೀಳುವೆ ಉನ್ನತದಲ್ಲೂ,
ನಾ ನಿನ್ನನೆ ಸ್ತುತಿಸುವೆ
||ಎಂದೆಂದಿಗೂ||