• waytochurch.com logo
Song # 9223

ನನ್ನದೇವನೇ ನನ್ನ ಯೇಸುವೇ ನಿನ್ನನ್ನ


ನನ್ನದೇವನೇ ನನ್ನ ಯೇಸುವೇ ನಿನ್ನನ್ನು ಕೊಂಡಾಡುವೇ
ಮೇಲಕೆತ್ತುವೇ ಘನಪಡಿಸುವೇ ಎಂದೆಂದು ನಿನ್ನ ನಾಮವಾ

ಹಲ್ಲೆಲೂಯ ಹಲ್ಲೆಲೂಯ ಹಾಲ್ಲೆಲೂಯ ೪
ಪಾಪಿನನ್ನ ಪ್ರೀತಿಸಿ ಪರಿಶುದ್ದಗೊಳಿಸಿ ಪರಲೋಕ ನನಗೆ ನೀಡಿದೆ
ಓ ನನ್ನ ದೇವನೇ ನಿನ್ನ ಪ್ರೀತಿ ಶ್ರೇಷ್ಟವೂ
ಎಂದೆಂದು ನಾನು ಮರೆಯೆನು
ಮೇಘಸ್ತಂಭವಾಗಿಯೂ ಅಗ್ನಿಸ್ತಂಭವಾಗಿಯೂ
ಹಗಲಿರುಲು ಜೊತೆಯಿರುವೇ
ದಿನ ನನ್ನ ಪ್ರೀತಿಸಿ ಅಂಗೈಯಲ್ಲೇ ಚಿತ್ರಿಸೀ
ಹೆಜ್ಜೆ ಹೆಜ್ಜೆಗೂ ಕಾಯುವೇ
ಆತ್ಮನಿಂದ ತುಂಬಿಸಿ ಅಭಿಷೇಕ ಮಾಡಿಸಿ
ಪುತ್ರ ಸ್ವೀಕಾರ ನೀಡಿದೆ, ಅಪ್ಪಾ ಎಂದು ನಿನ್ನನ್ನೂ
ಪ್ರೀತಿಯಿಂದ ಕರೆಯಲು ಅನುಮತಿಯನ್ನೂ ನೀಡಿದೆ


                                
Posted on
  • Song
  • Name :
  • E-mail :
  • Song No

© 2025 Waytochurch.com