nanna prartane dupadanteನನ್ನ ಪ್ರಾರ್ಥನೆ ಧೂಪದಂತೆ ನಿನ್ ಬಳ
ನನ್ನ ಪ್ರಾರ್ಥನೆ ಧೂಪದಂತೆ ನಿನ್ ಬಳಿ ಬರಬೇಕಯ್ಯ (೨),
ಪ್ರಾರ್ಥನ ವೀರರು ದೇಶವೆಲ್ಲಾ ಏಳಬೇಕು (೨),
ಮುರಿದ ಸಂಭಂಧ ಮತ್ತೆ ಕಟ್ಟಲ್ಪಡಬೇಕು (೨),
ಕರ್ತನೆ ಬೇಡುವೆ, ಕರ್ತನೆ ಬೇಡುವೆ, ||ನನ್ನ ಪ್ರಾರ್ಥನೆ||
ಪರಲೋಕ ಅಗ್ನಿಯು ಎಲ್ಲೆಲ್ಲೂ ಉರಿಯಬೇಕು (೨),
ಪಾಪದ ಕಾರ್ಯವೆಲ್ಲ ಸುಟ್ಟು ಹಾಕಲ್ಪಡಬೇಕು (೨),
ಕರ್ತನೆ ಬೇಡುವೆ, ಕರ್ತನೆ ಬೇಡುವೆ, ||ನನ್ನ ಪ್ರಾರ್ಥನೆ||
ದೂರ ಹೋದ ಜನರೆಲ್ಲ ನಿನ್ನ ಬಳಿ ಬರಬೇಕು (೨),
ಕರ್ತನೇ ದೇವರೆಂದು ಪಾದಕೆ ಬೀಳಬೇಕು (೨),
ಕರ್ತನೆ ಬೇಡುವೆ, ಕರ್ತನೆ ಬೇಡುವೆ, ||ನನ್ನ ಪ್ರಾರ್ಥನೆ||