nutana dinadolage nanna nadesuನೂತನ ದಿನದೊಳಗೆ ನನ್ನ ನಡೆಸು
ನೂತನ ದಿನದೊಳಗೆ ನನ್ನ ನಡೆಸು
ನೂತನ ಕೃಪೆಯಿಂದ ನನ್ನ ತುಂಬಿಸು
ಹೊಸ ಕೃಪೆಯ ನೀಡು ದೇವಾ
ಹೊಸ ಬಲವ ನೀಡು ದೇವಾ -2
ಆರಂಭ ಅಲ್ಪವಾದರೂ
ಅಂತ್ಯವು ಸಂಪೂರ್ಣವು -2
ಕೊರತೆಗಳು ನೀಗಲಿ ಎಲ್ಲಾ ಕೊರತೆಯು ನೀಗಲಿ
ನಮ್ಮ ಕಷ್ಟಗಳು ನೀಗಿ ಹೋಗಲಿ -2
ಲಜ್ಜೆಗೆ ಬದಲಾಗಿ ಮೇಲನ್ನು ನೀಡು ದೇವಾ -2
ಕಣ್ಣೀರಿಗೆ ಬದಲಾಗಿ ನಮ್ಮ ಕಣ್ಣೀರಿಗೆ ಬದಲಾಗಿ
ಆನಂದ ನೀಡು ದೇವಾ
ಪರಮ ಆನಂದ ನೀಡು ದೇವಾ
ಸವಾಲನ್ನು ಸಂಧಿಸಲು
ಈ ಲೋಕವ ನಾ ಜಯಿಸಲು
ಸಂಬಂಧ ಸ್ಥಿರಗೊಳ್ಳಲು ನಮ್ಮ ಸಂಬಂಧ ಸ್ಥಿರಗೊಳ್ಳಲು
ಸಮಾಧಾನ ನಾ ಹೊಂದಲು -2