• waytochurch.com logo
Song # 9234

paralokadalli nanage



ಪರಲೋಕದಲ್ಲಿ ನನಗೆ ನೀನಲ್ಲದೆ ಯಾರು (೨)
ಇಹಲೋಕದಲ್ಲಿ ನೀನಲ್ಲದೆ ಇನ್ಯಾರನ್ನು ಬಯಸೆನು (೨)
ಆ ಹಲೆಲೂಯ (೩)
1. ಕಷ್ಟದೊಳು ನನ್ನ ದುಃಖದೊಳು ಯೇಸು ಶಾಂತಿದಾಯಕನೆ (೨)
ನಿನ್ನ ನುಡಿಯು ನನ್ನ ಆತ್ಮಕ್ಕೆ ಚೈತನ್ಯಗೊಳಿಸುತ್ತದೆ (೨) ||ಆ ಹಲೆಲೂಯ||
2. ಶರೀರವು ನನ್ನ ಆತ್ಮದೊಂದಿಗೆ ಹೋರಾಡುತ್ತಿರುವಾಗ (೨)
ನಿನ್ನ ಆತ್ಮನು ನನ್ನ ಶೋಧನೆಗೆ ಜಯವನ್ನು ಕೊಡುತ್ತಾನೆ (೨)
||ಆ ಹಲೆಲೂಯ|| ||ಪರಲೋಕದಲ್ಲಿ||

  • title
  • Name :
  • E-mail :
  • Type

© 2019 Waytochurch.com