ಯಾವುದು ಅಸಾಧ್ಯವಿಲ್ಲವೋ ನಮ್ ದೇವಾದ
yavudu asaadya villa vo nam devadi
ಯಾವುದು ಅಸಾಧ್ಯವಿಲ್ಲವೋ ನಮ್ ದೇವಾದಿ ದೇವರಿಗೇ
ಯಾವುದೂ ಅಸಾಧ್ಯವಿಲ್ಲವೋ
ಒಂದೇ ಒಂದು ಮಾತಿನಿಂದಲೇ ವ್ಯಾಧಿಯನ್ನು ನೀಗಿಸಿದನು
ಶುದ್ದನಾಗು ಎನೋದು ಹೇಳಲು ಕುಷ್ಠರೋಗಿ ಸ್ವಸ್ಥನಾದನೂ
ನಡೆದನಾತ ಕಡಲ ಮೇಲೆಯೇ ಗಧರಿಸಿದನು ಮಾರುತವನೂ
ಶವದ ಚಟ್ಟವನ್ನು ಮುಟ್ಟಲು ಬದುಕಿದನು ಯೌವನಸ್ಥನು
ಪಾಪಗಳ ನೀಗಿಸಿದನೂ ಶಾಪಗಲ ಮುರಿದು ಬಿಟ್ಟನೂ
ಘೋರ ವ್ಯಾಧಿ ಬಾಧೆ ಎಲ್ಲೆವ ತೀರಿಸುವ ಯೇಸು ಕರ್ತನು