yesu kareyuttaneಯೇಸು ಕರೆಯುತ್ತಾನೆ
ಯೇಸು ಕರೆಯುತ್ತಾನೆ (೨)
ಹಂಬಲದಿಂದ ತನ್ ಹಸ್ತವ ನೀಡಿ ಯೇಸು ಕರೆಯುತ್ತಾನೆ ||ಯೇಸು ಕರೆಯುತ್ತಾನೆ||
1. ಕಷ್ಟದ ಕಾಲದೊಳು ಸಂತೋಷ ಶಾಂತಿ ಕೊಡುವ (೨)
ಪೂರ್ಣ ಹೃದಯದಿ ಯೇಸುವನ್ ನಂಬಿದರೆ ಎಲ್ಲಿಲ್ಲದ ಆನಂದ ಕೊಡುತ್ತಾನೆ (೨)
||ಯೇಸು ಕರೆಯುತ್ತಾನೆ||
2. ಕಣ್ಣೀರಿನಿಂದ ಬರಲು ಸಂಪೂರ್ಣ ಒರೆಸಿ ಬಿಡುವ (೨)
ಕಾರ್ಮೋಡದಂತೆ ಕಷ್ಟವು ಬರುವಾಗ, ನಿನ್ನನ್ನು ಕನಿಕರಿಸಿ ಕಾಪಾಡುವ (೨)
||ಯೇಸು ಕರೆಯುತ್ತಾನೆ||