• waytochurch.com logo
Song # 9241

yesu nannalli ni niraluಯೇಸು ನನ್ನಲ್ಲಿ ನೀನಿರಲು


ಯೇಸು ನನ್ನಲ್ಲಿ ನೀನಿರಲು, ಮನ ಸೋತು ನಾ ಹೋಗಲಾರೆ (೨),
ನೀನು ಎಲ್ಲವ ನೋಡಿಕೊಳ್ಳುವೆ (೪), ||ಯೇಸು ನನ್ನಲ್ಲಿ||
ಸಮಾಧಾನ ಕರ್ತನು ನೀನಲ್ಲವೆ?
ಸರ್ವ ಶಕ್ತನು ನೀನಲ್ಲವೆ? (೨) ||ಯೇಸು ನನ್ನಲ್ಲಿ||
ಅತಿಶಯ ದೇವನು ನೀನಲ್ಲವೆ?
ಆಲೋಚನ ಕರ್ತನು ನೀನಲ್ಲವೆ (೨) ||ಯೇಸು ನನ್ನಲ್ಲಿ||
ತಾಯಿ ತಂದೆಯು ನೀನಲ್ಲವೆ?
ಕಾಯುವ ಕರ್ತನು ನೀನಲ್ಲವೆ (೨) ||ಯೇಸು ನನ್ನಲ್ಲಿ||
ಅಂದ ಚಂದವೆಲ್ಲ ನೀನಲ್ಲವೆ?
ನನ್ನ ಆಸೆಯೆಲ್ಲ ನೀನಲ್ಲವೆ (೨) ||ಯೇಸು ನನ್ನಲ್ಲಿ||

ನನಗೆ ಸರ್ವವು ನೀನಲ್ಲವೆ?
ನನ್ನಲ್ಲಿ ಇರುವಾತ ನೀನಲ್ಲವೆ (೨) ||ಯೇಸು ನನ್ನಲ್ಲಿ|

Posted on
  • Song
  • Name :
  • E-mail :
  • Song No

© 2023 Waytochurch.com