• waytochurch.com logo
 • Song - 9320 : Ninnantha devaru yaru illa Lyrics

 • Quick search
 • Ninnantha devaru yaru illa Lyrics in Kannada


  ನಿನ್ನಂತ ದೇವರು ಯಾರು ಇಲ್ಲ
  ನಿನ್ನ ಹಾಗೆ ಪ್ರೀತಿಸುವವರು ಒಬ್ಬರು ಇಲ್ಲ
  ಯೇಸಯ್ಯ ಯೇಸಯ್ಯ ನೀನಿಲ್ಲದೆ ನನ್ನಿಲಯ್ಯ

  ಪಾಪದ ಮರಣದಲ್ಲಿ ಇದ್ದಾಂತಹ ನನ್ನ
  ಪ್ರೀತಿ ಮಾಡಿ ಪ್ರಾಣ ಕೊಟ್ಟು ಬದುಕಿಸಿದೆ ದೇವ
  ನಿನ್ನ ಕೃಪೆ ಶಾಶ್ವತ ಎಂದೆಂದೂ ದೇವ
  ನಿನ್ನ ಪ್ರೀತಿಯೆಂದ ನಾನು ಜೀವಿಸುವೆ ದೇವ

  ನನ್ನಯ ಜೀವಿತವೆಲ್ಲವನ್ನು ತಿಲ್ಲದಿರುವೆ ನೀನು
  ನನ್ನಯ ಕುರಿತು ಹಿತವಾಗಿ ಚಿಂತಿಸುವೆ ನೀನು
  ನಿನ್ನಯ ಕರದಿ ಹಿಡಿದು ನನ್ನ ನಡೆಸಿರುವೆ ದೇವ
  ನನ್ನ ಸಹಾಯ ನನ್ನ ಬಂಡೆ ನೀನೇ ಯೇಸಯ್ಯ

  ಕಷ್ಟಗಳಲ್ಲಿ ದುಃಖಗಳಲ್ಲಿ ಜೊತೆಯಾಗಿರುವನು
  ರೋಗದಲ್ಲಿ ಸಂಕಟಗಳಲ್ಲಿ ಬಲವ ಕೊಡುವವನು
  ಕೊರತೆಗಳನ್ನು ನಿಗಿಸುವವನು ನೀನೇ ಯೇಸಯ್ಯ
  ಸಾಲುಗಳಲ್ಲಿ ಜಯವನ್ನು ಕೊಡುವ ದೇವಾ ನೀನಯ್ಯಾ

  Language:Kannada | 7015 | Write Comment
 • Post new Lyric | See Tips | Latest | Top Views | Songs List | mostviewed | Total Hits: 6465604
 • title
 • Name :
 • E-mail :
 • Type

© 2018 Waytochurch.com