https://waytochurch.com/css/WaytoChurchfonts.css Ninnantha devaru yaru illa ನಿನ್ನಂತ ದೇವರು ಯಾರು ಇಲ್ಲ
  • waytochurch.com logo
Song # 9320

Ninnantha devaru yaru illa ನಿನ್ನಂತ ದೇವರು ಯಾರು ಇಲ್ಲ


ನಿನ್ನಂತ ದೇವರು ಯಾರು ಇಲ್ಲ
ನಿನ್ನ ಹಾಗೆ ಪ್ರೀತಿಸುವವರು ಒಬ್ಬರು ಇಲ್ಲ
ಯೇಸಯ್ಯ ಯೇಸಯ್ಯ ನೀನಿಲ್ಲದೆ ನನ್ನಿಲಯ್ಯ

ಪಾಪದ ಮರಣದಲ್ಲಿ ಇದ್ದಾಂತಹ ನನ್ನ
ಪ್ರೀತಿ ಮಾಡಿ ಪ್ರಾಣ ಕೊಟ್ಟು ಬದುಕಿಸಿದೆ ದೇವ
ನಿನ್ನ ಕೃಪೆ ಶಾಶ್ವತ ಎಂದೆಂದೂ ದೇವ
ನಿನ್ನ ಪ್ರೀತಿಯೆಂದ ನಾನು ಜೀವಿಸುವೆ ದೇವ

ನನ್ನಯ ಜೀವಿತವೆಲ್ಲವನ್ನು ತಿಲ್ಲದಿರುವೆ ನೀನು
ನನ್ನಯ ಕುರಿತು ಹಿತವಾಗಿ ಚಿಂತಿಸುವೆ ನೀನು
ನಿನ್ನಯ ಕರದಿ ಹಿಡಿದು ನನ್ನ ನಡೆಸಿರುವೆ ದೇವ
ನನ್ನ ಸಹಾಯ ನನ್ನ ಬಂಡೆ ನೀನೇ ಯೇಸಯ್ಯ

ಕಷ್ಟಗಳಲ್ಲಿ ದುಃಖಗಳಲ್ಲಿ ಜೊತೆಯಾಗಿರುವನು
ರೋಗದಲ್ಲಿ ಸಂಕಟಗಳಲ್ಲಿ ಬಲವ ಕೊಡುವವನು
ಕೊರತೆಗಳನ್ನು ನಿಗಿಸುವವನು ನೀನೇ ಯೇಸಯ್ಯ
ಸಾಲುಗಳಲ್ಲಿ ಜಯವನ್ನು ಕೊಡುವ ದೇವಾ ನೀನಯ್ಯಾ

Ninnantha Devaru Yaaru Illa
Ninna Haage Preethisuvavaru Obbaru Illa (2)
Yesayyaa Yesayyaa Neenilladhe Naanillayyaa (2) ||Ninnantha||

Paapadhaa Maranadhalli Iddanthaa Nannaa
Preethi Maadi Praana Kottu Badhukiside Devaa (2)
Ninna Krupe Shaashwathaa Endhendhu Devaa (2)
Ninna Pritiyindha Naanu Jeevisuve Devaa (2) ||Yesayyaa||

Nannaya Jeevithavellavannu Thilidhiruve Neenu
Nannaya Kurithu Hithavaagi Chinthisuve Neenu (2)
Ninnaya Karadhi Hididhu Nanna Nadisiruve Devaa (2)
Nanna Sahaaya Nanna Bande Neene Yesayyaa (2) ||Yesayyaa||

Kashtagalalli Dukhagalalli Jotheyaagiruvavanu
Rogadhalli Sankatadhalli Balavaa Koduvavanu (2)
Korithegalannu Neegisuvavanu Neene Yesayyaa (2)
Solugalalli Jayavanu Koduva Devaa Neenayyaa (2) ||Yesayyaa||


                                
Posted on
  • Song
  • Name :
  • E-mail :
  • Song No

© 2023 Waytochurch.com