nanna stuthi patrane nannesayya ನನ್ನ ಸ್ತುತಿ ಪಾತ್ರನೇ ನನ್ನೇಸಯ್ಯ
ನನ್ನ ಸ್ತುತಿ ಪಾತ್ರನೇ ನನ್ನೇಸಯ್ಯ
ನನ್ನ ಆರಾಧನೆಗೆ ನೀನೇ ಯೋಗ್ಯ ನೆನ್ನಯ
1.ನಿನ್ನ ವಾಕ್ಯವೆ ನನ್ನ ಪರವಶವು
ನಿನ್ನ ವಾಕ್ಯವೆ ನನ್ನ ಆತ್ಮಕೆ ಆಹಾರವು
ನಿನ್ನ ವಾಕ್ಯವೆ ನನ್ನ ಪಾದಗಳಿಗೆ ದೀಪವು
2.ನಿನ್ನ ಕೃಪೆಯೆ ನನ್ನ ಆಶ್ರಯವು
ನಿನ್ನ ಕೃಪೆಯೆ ನನ್ನ ಆತ್ಮಕೆ ಅಭಿಷೇಕವು
ನಿನ್ನ ಕೃಪೆಯ ನನ್ನ ಜೀವನ ಆಧಾರ ವು
3. ನಿನ್ನ ಸನ್ನಿಧಿ ನನ್ನ ಆನಂದವು
ನಿನ್ನ ಸನ್ನಿಧಿ ನನ್ನ ಆತ್ಮಕೆ ಆರೋಗ್ಯವು
ನಿನ್ನ ಸನ್ನಿಧಿ ನನ್ನ ಅತಿಶಯ ಜೀವಿತ ವು
4.ನಿನ್ನ ಸೌಂದರ್ಯವು ಯೆರೂಸ ಲೇಮು
ನಿನ್ನ ಪರಿಪೂರ್ಣತೆ ಚಿಯೋನ ಶಿ ಖರವು
ನಿನ್ನ ಪರಿಪೂರ್ಣತೆ ನನ್ನ ಜೀವಿತ ಗಮ್ಯವು