ನನ್ನವರು ನನ್ನ
Nannavaru nanna
Show Original KANNADA Lyrics
Translated from KANNADA to HINDI
ನನ್ನವರು ನನ್ನ ಮೇಲೆ ಹಗೆತಾನ ಮಾಡಿದರು
ನಾ ಪಡುವ ಕಷ್ಟಕಾಲದಲ್ಲಿ ಸಂತೋಷ ಪಟ್ಟರು
ನನ್ನ ಬಲವಾದ ಬುರುಜು ನೀನು
ನನ್ನ ಭದ್ರವಾದ ಕೋಟೆ ನೀನು ॥ 2 ॥
ಗರ್ವಿಷ್ಠರು ನನಗೆ ವಿರೋಧವಾಗಿ ನಿಂತಿದ್ದಾರೆ
ಬಲತ್ಕಾರಿಗಳು ಬಲೆಯನ್ನು ಬೀಸಿದ್ದಾರೆ ॥ 2 ॥
ವಂಚಕರ ಕೈಯಿಂದ ನನ್ನ ಬಿಡಿಸಯ್ಯಾ
ನನ್ನ ದೇವರು ನೀನಲ್ಲವೋ ॥ 2 ॥
॥ ನನ್ನವರು ॥
ಯಾವ ಕೇಡು ನನಗೆ ಸಂಭವಿಸಬಾರದು
ಉಪದ್ರವ ನನ್ನ ಸಮೀಪಕ್ಕೂ ಬಾರದು ॥ 2 ॥
ನೀನಿರುವಾಗ ನನಗೆ ಭಯವೇತಕೆ
ಕೃಪೆಯನ್ನು ನೀಡಿ ಅಪ್ಪಿಕೋ ॥ 2 ॥
॥ ನನ್ನವರು ॥
ಇರುಳಲ್ಲಿ ಭಯಹುಟ್ಟುವ ಯಾವುದಕ್ಕೂ ಅಂಜೆನು
ಹಗಲಲ್ಲಿ ಹಾರಿ ಬರುವ ಬಾಣಕ್ಕೂ ಹೆದರೆನು ॥ 2 ॥
ಬಂಡೆಯ ಬಿರುಕಲ್ಲಿ ಮರೆಮಾಡಿಕೋ
ಜೀವಲೋಕದಲ್ಲಿ ನೀನೇ ಸಾಕು ॥ 2 ॥
॥ ನನ್ನವರು ॥
ನಾ ಪಡುವ ಕಷ್ಟಕಾಲದಲ್ಲಿ ಸಂತೋಷ ಪಟ್ಟರು
ನನ್ನ ಬಲವಾದ ಬುರುಜು ನೀನು
ನನ್ನ ಭದ್ರವಾದ ಕೋಟೆ ನೀನು ॥ 2 ॥
ಗರ್ವಿಷ್ಠರು ನನಗೆ ವಿರೋಧವಾಗಿ ನಿಂತಿದ್ದಾರೆ
ಬಲತ್ಕಾರಿಗಳು ಬಲೆಯನ್ನು ಬೀಸಿದ್ದಾರೆ ॥ 2 ॥
ವಂಚಕರ ಕೈಯಿಂದ ನನ್ನ ಬಿಡಿಸಯ್ಯಾ
ನನ್ನ ದೇವರು ನೀನಲ್ಲವೋ ॥ 2 ॥
॥ ನನ್ನವರು ॥
ಯಾವ ಕೇಡು ನನಗೆ ಸಂಭವಿಸಬಾರದು
ಉಪದ್ರವ ನನ್ನ ಸಮೀಪಕ್ಕೂ ಬಾರದು ॥ 2 ॥
ನೀನಿರುವಾಗ ನನಗೆ ಭಯವೇತಕೆ
ಕೃಪೆಯನ್ನು ನೀಡಿ ಅಪ್ಪಿಕೋ ॥ 2 ॥
॥ ನನ್ನವರು ॥
ಇರುಳಲ್ಲಿ ಭಯಹುಟ್ಟುವ ಯಾವುದಕ್ಕೂ ಅಂಜೆನು
ಹಗಲಲ್ಲಿ ಹಾರಿ ಬರುವ ಬಾಣಕ್ಕೂ ಹೆದರೆನು ॥ 2 ॥
ಬಂಡೆಯ ಬಿರುಕಲ್ಲಿ ಮರೆಮಾಡಿಕೋ
ಜೀವಲೋಕದಲ್ಲಿ ನೀನೇ ಸಾಕು ॥ 2 ॥
॥ ನನ್ನವರು ॥
nannavaru nanna mele hagetana maḍidaru
na paḍuva kaṣṭakaladalli santoṣha paṭṭaru
nanna balavada buruju ninu
nanna bhadravada koṭe ninu || 2 ||
garviṣṭharu nanage virodhavagi nintiddare
balatkarigaḷu baleyannu bisiddare || 2 ||
van̄cakara kaiyinda nanna biḍisayya
nanna devaru ninallavo || 2 ||
|| nannavaru ||
yava keḍu nanage sambhavisabaradu
upadrava nanna samipakku baradu || 2 ||
niniruvaga nanage bhayavetake
kr̥peyannu niḍi appiko || 2 ||
|| nannavaru ||
iruḷalli bhayahuṭṭuva yavudakku an̄jenu
hagalalli hari baruva baṇakku hedarenu || 2 ||
baṇḍeya birukalli maremaḍiko
jivalokadalli nine saku || 2 ||
|| nannavaru ||